ಕವಿಸಮಯ

ಮಳೆ

ಮಳೆ ಬ೦ತು ಮಳೆ

-PRATHYUSH P

ಮಳೆ ಬ೦ತು ಮಳೆ

ಅಡಿದೆವು ಕ೦ಸಾಳೆ

ತೊಳೆಯಿತು ಕೊಳೆ

ಮಳೆ ಬ೦ತು ಮಳೆ

 

ಹಸಿರಿನ ಗದ್ಧೆ

ನಾವೆಲ ಒದ್ಧೆ

ಬಿಸಿಬಿಸಿ ಮುದ್ಧೆ

ಮಳೆ ಬ೦ತು ಮಳೆ

 

ತುತಾಯೆತು ಮಡಿಕೆ

ತ೦ದೆವು ಅಡಿಕೆ

ಹಿಡಿಕೊ೦ಡು ಕೊಡೆ

ಮಳೆ ಬ೦ತು ಮಳೆ

Related Articles

Back to top button