ಪುಣ್ಯಕ್ಷೇತ್ರ
ಅಪೂರ್ವ ಯತಿ ಪರಂಪರೆಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
December 3, 2017
ಅಪೂರ್ವ ಯತಿ ಪರಂಪರೆಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿ ಪರಂಪರೆಯು ಅಪೂರ್ವ ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. ಆದಿ ಶಂಕರಾಚಾರ್ಯರ ಅದ್ವೈತ…
ಹನ್ನೆರಡುನೂರು ವರ್ಷಗಳ ಭವ್ಯವಾದ ಐತಿಹಾಸಿಕ ಪರಂಪರೆಯುಳ್ಳ ಉತ್ತರಕನ್ನಡದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
December 3, 2017
ಹನ್ನೆರಡುನೂರು ವರ್ಷಗಳ ಭವ್ಯವಾದ ಐತಿಹಾಸಿಕ ಪರಂಪರೆಯುಳ್ಳ ಉತ್ತರಕನ್ನಡದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
ಕರ್ಣಾಟಕದ ಧರ್ಮ ಸಂಸ್ಥಾನಗಳಲ್ಲಿ ಉತ್ತರಕನ್ನಡದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಮಹತ್ತರವಾದ ಸ್ಥಾನವಿದೆ. ಹನ್ನೆರಡುನೂರು ವರ್ಷಗಳ ಭವ್ಯವಾದ ಐತಿಹಾಸಿಕ ಪರಂಪರೆಯುಳ್ಳ ಈ…
ಭಕ್ತರನ್ನು ಸಲಹುತ್ತಿದ್ದಾಳೆ ಗೇರುಸೊಪ್ಪೆಯ ಜ್ವಾಲಮಾಲಿನಿ ತಾಯೆ !
June 25, 2017
ಭಕ್ತರನ್ನು ಸಲಹುತ್ತಿದ್ದಾಳೆ ಗೇರುಸೊಪ್ಪೆಯ ಜ್ವಾಲಮಾಲಿನಿ ತಾಯೆ !
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಕೇಂದ್ರದಿಂದ 30 ಕಿ.ಮೀ.ದೂರದ ಗೇರುಸೊಪ್ಪೆಯಲ್ಲಿ ಈ ದೇಗುಲವಿದೆ. ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರಲ್ಲಿರುವ…
ಸಿಹಿಮೊಗೆಯ ಒಡತಿ ದುರ್ಗಮ್ಮ: ಕಾಪಾಡು ತಾಯೆ ಮರಿಯಮ್ಮ
June 25, 2017
ಸಿಹಿಮೊಗೆಯ ಒಡತಿ ದುರ್ಗಮ್ಮ: ಕಾಪಾಡು ತಾಯೆ ಮರಿಯಮ್ಮ
ಶಿವಮೊಗ್ಗ ಜಿಲ್ಲಾ ಕೇಂದ್ರದ ನಗರ ಪ್ರದೇಶದ ಹೃದಯ ಭಾಗದಲ್ಲಿ ನೆಲೆಯಾಗಿರುವ ದುರ್ಗಮ್ಮ ತನ್ನ ಸೋದರಿ ಮರಿಯಮ್ಮನ ಜೊತೆ ಭಕ್ತ ವತ್ಸಲೆಯಾಗಿ…
ಸರ್ವಸಿದ್ಧಿಯ ಕ್ಷೇತ್ರ ಆಯನೂರಿನ ಸಿದ್ದೇಶ್ವರ ದೇಗುಲ
June 25, 2017
ಸರ್ವಸಿದ್ಧಿಯ ಕ್ಷೇತ್ರ ಆಯನೂರಿನ ಸಿದ್ದೇಶ್ವರ ದೇಗುಲ
ಭಕ್ತ ವತ್ಸಲ ಪರಶಿವ ತನ್ನ ಭಕ್ತರನ್ನು ಕಾಪಾಡಲು ಹಲವು ರೂಪಗಳಲ್ಲಿ ನೆಲೆಯೂರಿದ್ದಾನೆ. ಶಿವ,ಶಂಕರ,ಮಹೇಶ,ಇತ್ಯಾದಿ ಹೆಸರುಗಳಿಂದ ನೆಲೆಯಾದಂತೆ ಶಿವಮೊಗ್ಗ ಜಿಲ್ಲೆಯ ಆಯನೂರು…
ಅಪ್ಸರೆಯರನ್ನು ಆಕರ್ಷಿಸಿದ ಅಪ್ಸರಕೊಂಡ ದೇಗುಲ
June 25, 2017
ಅಪ್ಸರೆಯರನ್ನು ಆಕರ್ಷಿಸಿದ ಅಪ್ಸರಕೊಂಡ ದೇಗುಲ
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿರುವ ಅಪ್ಸರಕೊಂಡದ ದೇವಾಲಯ ಸಮುದ್ರ, ಎತ್ತರದ ಗುಡ್ಡ, ಆಕರ್ಷಕ ಜಲಪಾತಗಳ ಸಂಗಮ ಸ್ಥಳದಲ್ಲಿದ್ದು ಅತ್ಯಂತ…
ಬಹು ವಿಧದಲ್ಲಿ ಭಕ್ತರ ಪೊರೆವ ಅಕ್ಕಿಆಲೂರಿನ ಶ್ರೀಚೌಡೇಶ್ವರಿ : ಶ್ರೀಭೂತಪ್ಪ
June 25, 2017
ಬಹು ವಿಧದಲ್ಲಿ ಭಕ್ತರ ಪೊರೆವ ಅಕ್ಕಿಆಲೂರಿನ ಶ್ರೀಚೌಡೇಶ್ವರಿ : ಶ್ರೀಭೂತಪ್ಪ
ನಂಬಿದ ಭಕ್ತರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ಭಕ್ತರನ್ನು ಪೊರೆಯಲು ದೇವರು ನಾನಾ ವಿಧದಲ್ಲಿ ನೆಲೆಯಾಗುತ್ತಾನೆ. ಇಂತಹ ದೇವರನ್ನು ಭಕ್ತರು ಸಹ…
ಬೆಂಗಳೂರಿನಲ್ಲೊಂದು ಅಪರೂಪದ ಶಿವದೇವಾಲಯ
May 21, 2017
ಬೆಂಗಳೂರಿನಲ್ಲೊಂದು ಅಪರೂಪದ ಶಿವದೇವಾಲಯ
ನಮ್ಮ ನಾಡಿನಲ್ಲಿರುವ ಬಹುತೇಕ ದೇವಾಲಯಗಳಿಗೆ ರಾಮಾಯಣ,ಮಹಾಭಾರತ, ಪುರಾಣ ಅಥವಾ ಐತಿಹಾಸಿಕ ಹಿನ್ನೆಯ ಕಥೆಯ ನಂಟು ಬೆಸೆದಿರುತ್ತದೆ. ಪ್ರಾಚೀನ ದೇವಾಲಯಗಳಲ್ಲಿ ಜನರಿಗೆ…
ಸಾಗರದ ಹೃದಯದಲ್ಲಿ ಭದ್ರಕಾಳಿಯ ಅಭಯ
May 12, 2017
ಸಾಗರದ ಹೃದಯದಲ್ಲಿ ಭದ್ರಕಾಳಿಯ ಅಭಯ
ನಮ್ಮ ನಾಡಿನ ಪ್ರತಿಯೊಂದು ದೇಗುಲಕ್ಕೂ ವಿಭಿನ್ನ ಇತಿಹಾಸಗಳಿರುತ್ತವೆ. ಪ್ರಾಚೀನ ಕಾಲದಲ್ಲಿ ಸ್ಥಾಪಿತವಾದ ದೇಗುಲಗಳು ಹಲವಾದರೆ ಇನ್ನು ಆಕಸ್ಮಿಕ ಘಟನೆ ,…