ಕವಿಸಮಯ
ಯುವ ಕವಯಿತ್ರಿ ಕವಿತಾ ವಿ ಬಣಕಾರ್ ಅವರ “ವಿದ್ರುಮ” ಕವನ ಸಂಕಲನ ಲೋಕಾರ್ಪಣೆ
February 26, 2024
ಯುವ ಕವಯಿತ್ರಿ ಕವಿತಾ ವಿ ಬಣಕಾರ್ ಅವರ “ವಿದ್ರುಮ” ಕವನ ಸಂಕಲನ ಲೋಕಾರ್ಪಣೆ
ಬೆಂಗಳೂರು : ಆರ್‌ಎಂಎಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಗ್ರಂಥಪಾಲಾಕಿಯಾಗಿ ಕೆಲಸ ಮಾಡುತ್ತಿರುವ ಯುವ ಕವಯಿತ್ರಿ ಕವಿತಾ ವಿ ಬಣಕಾರ್ ಅವರ “ವಿದ್ರುಮ” ಕವನ ಸಂಕಲನ ಇತ್ತೀಚೆಗೆ ಆರ್‌ಎಂಎಸ್ ಇಂಟರ್ನ್ಯಾಷನಲ್…
ಏನೇನೂ ಸಾಲದು
February 27, 2022
ಏನೇನೂ ಸಾಲದು
ಅದೆಷ್ಟೋ ಕಾಲದಿಂದ ನಿನ್ನ ಮೌನಸಮ್ಮತಿಯ ಜೊತೆಗೆ ನಿನ್ನನ್ನು ಹಿಂಬಾಲಿಸುತ್ತಲೇ ಇರುವ ನಿನ್ನಲ್ಲಿ ನಾನು ಅದೆಷ್ಟು ಸಲ ಕ್ಷಮೆ ಕೇಳಿದರೂ ಸಾಲದು ಆದರೆ ನೀನು ಮಾತ್ರ ಅದೆಷ್ಟೋ ವರುಷಗಳ…
ಇಂತಹ ಮೂಢರು ನಾವಯ್ಯಾ
January 9, 2022
ಇಂತಹ ಮೂಢರು ನಾವಯ್ಯಾ
ಈ ಜೀವನ ಪಯಣ ಮುಗಿದ ನಂತರ ನೀನೆಲ್ಲೋ ನಾನೆಲ್ಲೋ ಈ ಜೀವ ಜೀವನವು ನಶ್ವರವೆಂದು ತಿಳಿದೂ ಕೂಡ ಇದರ ಬಂಧನದಲ್ಲಿ ಸಿಲುಕುವ ನಾವೆಂತ ಮೂರ್ಖರು ! ಸಾವು…
ಮಮತೆಯೊಂದಿಗೆ ಚಲಿಸಿಬಿಡು…
February 8, 2021
ಮಮತೆಯೊಂದಿಗೆ ಚಲಿಸಿಬಿಡು…
ಊರು ಸಮೀಪಿಸುತ್ತಿದೆ ಅದೆಷ್ಟು ಬೇಗ ಕೂಡಿಕೊಳ್ಳುತ್ತಿದೆ ಮತ್ತೆರಡು ಮಾತು ಮುಗಿವ ಮುನ್ನವೇ ಅಂತರ ನಾಶವಾಗಿದೆ ತಲುಪುವ ತಾಣವು ಹೊರಟ ಜಾಗವೇ ಆಗಿದೆ ! ದೂರವೆಂಬುದು ದೂರವಾಗಿ ಸನಿಹವೆಂಬುದು…
ಅರ್ಧವಾಗಿಸದೆ ಪೂರ್ಣವಾಗಿಸಬಹುದು
February 5, 2021
ಅರ್ಧವಾಗಿಸದೆ ಪೂರ್ಣವಾಗಿಸಬಹುದು
ಕ್ರಮಿಸಬಹುದು, ಬಹುದೂರ ಕ್ರಮಿಸಬಹುದು ವಿರಾಮವೇ ಇಲ್ಲದಂತೆ ವಿರಾಜಮಾನವಾಗಿ ವಿಹರಿಸಬಹುದು ಶ್ರಮಿಸಬಹುದು, ಶ್ರಮವನ್ನೇ ಸುಖವಾಗಿಸಿ ಸುಖಿಸಬಹುದು ಸರಸಕ್ಕೆ ರಸವನ್ನು ಸೇರಿಸಿ ಸರಾಗವಾಗಿ ನೋವನ್ನೆಲ್ಲಾ ಸರಿಸಬಹುದು
ತಪ್ಪು-ಒಪ್ಪು
July 31, 2020
ತಪ್ಪು-ಒಪ್ಪು
ತಪ್ಪುಗಳ ಅರಿವು ಮೂಡದೇ ಮನದಲಿ ಸರಿಯೆನಿಸದು ತಪ್ಪುಗಳ ಒಪ್ಪು|| ಒಪ್ಪಲು ಮನ ಕೇಳದೇ ಇರಲು ತಪ್ಪೆಂದಿಗೂ ತಪ್ಪಲ್ಲ ಸರಿಯಾದುದೆ ಎಲ್ಲ||