ನಮ್ಮ ಸಂಸ್ಥೆ ವಾರ್ತೆ
ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಸಂದಾಯವಾಗುತ್ತಿರುವ ಅನನ್ಯ ಸಂಗೀತಸೇವೆಯೇ ಸ್ವರಮೇಧಾ ಸಂಗೀತೋತ್ಸವ : ಶ್ರೀ ಪ್ರಕಾಶನಾಥ ಸ್ವಾಮೀಜಿ
March 10, 2026
ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಸಂದಾಯವಾಗುತ್ತಿರುವ ಅನನ್ಯ ಸಂಗೀತಸೇವೆಯೇ ಸ್ವರಮೇಧಾ ಸಂಗೀತೋತ್ಸವ : ಶ್ರೀ ಪ್ರಕಾಶನಾಥ ಸ್ವಾಮೀಜಿ
ಸ್ವರಮೇಧಾ ಸಂಗೀತೋತ್ಸವದ ಅಭೂತಪೂರ್ವ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀ ಪ್ರಕಾಶನಾಥ ಸ್ವಾಮೀಜಿ ಬೆಂಗಳೂರು : ಸ್ವರಮೇಧಾ ಸಂಗೀತೋತ್ಸವ ಕೇವಲ ಸಂಗೀತ ಕಾರ್ಯಕ್ರಮವಲ್ಲ…
ಸದ್ಗುರುವಿನ ಕೃಪೆ ಹಾಗೂ ನಿರಂತರ ಸಾಧನೆಯಿಂದ ಮಾತ್ರ ಸಂಗೀತ ಸಿದ್ಧಿಸುತ್ತದೆ : ಸ್ವರಮೇಧಾ ಸಂಗೀತೋತ್ಸವದಲ್ಲಿ “ವರಾಹ ರೂಪಂ” ಗಾಯಕ ಸಾಯಿ ವಿಘ್ನೇಶ್ ಅಭಿಮತ
January 25, 2026
ಸದ್ಗುರುವಿನ ಕೃಪೆ ಹಾಗೂ ನಿರಂತರ ಸಾಧನೆಯಿಂದ ಮಾತ್ರ ಸಂಗೀತ ಸಿದ್ಧಿಸುತ್ತದೆ : ಸ್ವರಮೇಧಾ ಸಂಗೀತೋತ್ಸವದಲ್ಲಿ “ವರಾಹ ರೂಪಂ” ಗಾಯಕ ಸಾಯಿ ವಿಘ್ನೇಶ್ ಅಭಿಮತ
ಬೆಂಗಳೂರು : ಸಂಗೀತ ಸಾಧನೆಗೆ ಸದ್ಗುರುವನ್ನು ಆಶ್ರಯಿಸಬೇಕಾಗಿದೆ. ಸದ್ಗುರುವಿನ ಮಾರ್ಗದರ್ಶನದಲ್ಲಿ ಶಿಷ್ಯನಾದವನು ಸಂಗೀತಾಭ್ಯಾಸವನ್ನು ನಿರಂತರ ತಪಸ್ಸಿನಂತೆ ಮಾಡಿದರೆ ಮಾತ್ರ ಸಂಗೀತ ಸಿದ್ಧಿಸುತ್ತದೆ. ಇದು ಜೀವನ ಪೂರ್ತಿ ಕಲಿಯುವ…
ಸ್ವರಮೇಧಾ ಸಂಸ್ಥೆಯ 9ನೆಯ ವರ್ಷದ ಸ್ವರಮೇಧಾ ಸಂಗೀತೋತ್ಸವ ಇದೇ ಶನಿವಾರ ಬೆಂಗಳೂರಿನಲ್ಲಿ
January 20, 2026
ಸ್ವರಮೇಧಾ ಸಂಸ್ಥೆಯ 9ನೆಯ ವರ್ಷದ ಸ್ವರಮೇಧಾ ಸಂಗೀತೋತ್ಸವ ಇದೇ ಶನಿವಾರ ಬೆಂಗಳೂರಿನಲ್ಲಿ
ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಡಾ.ಚಿನ್ಮಯ ರಾವ್ ಸಂಸ್ಥಾಪಿಸಿರುವ ಸ್ವರಮೇಧಾ ಸಂಸ್ಥೆಯ ಒಂಬತ್ತನೆಯ ವರ್ಷದ ಸ್ವರಮೇಧಾ ಸಂಗೀತೋತ್ಸವ ಈ ವಾರಾಂತ್ಯ ಶನಿವಾರದಂದು ಬೆಂಗಳೂರಿನ ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ…
ಸ್ವರಮೇಧಾ ಸಂಸ್ಥೆಯಿಂದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀ ಪ್ರಕಾಶನಾಥ ಸ್ವಾಮೀಜಿ ಅವರಿಗೆ ಗುರುವಂದನೆ
February 10, 2025
ಸ್ವರಮೇಧಾ ಸಂಸ್ಥೆಯಿಂದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀ ಪ್ರಕಾಶನಾಥ ಸ್ವಾಮೀಜಿ ಅವರಿಗೆ ಗುರುವಂದನೆ
ಬೆಂಗಳೂರು : ವಿಶ್ವಶಾಂತಿಗಾಗಿ ಸಂಗೀತ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವದಾದ್ಯಂತ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಧಕರನ್ನು ಹುಟ್ಟುಹಾಕುತ್ತಿರುವ ಸ್ವರಮೇಧಾ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಪಾಶ್ಚಾತ್ಯ ಸಂಗೀತದ ಆಕರ್ಷಣೆಗೆ…
ಸರ್ವಧರ್ಮದವರನ್ನೂ ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಇರುವುದು ಸಂಗೀತಕ್ಕೆ ಮಾತ್ರ
January 26, 2025
ಸರ್ವಧರ್ಮದವರನ್ನೂ ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಇರುವುದು ಸಂಗೀತಕ್ಕೆ ಮಾತ್ರ
ಅರ್ಥಪೂರ್ಣವಾಗಿ ನೆರವೇರಿದ ಸ್ವರಮೇಧಾ ಸಂಗೀತೋತ್ಸವ ಬೆಂಗಳೂರು : ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ಇಂದಿನವರೆಗೂ ಎಲ್ಲಾ ಜಾತಿ ಧರ್ಮದವನ್ನೂ ಒಗ್ಗೂಡಿಸುವಲ್ಲಿ ಭಾರತೀಯ ಸಂಗೀತದ ಪಾತ್ರ ಮಹತ್ತರವಾಗಿದೆ. ಸರ್ವಧರ್ಮ ಸಮನ್ವಯತೆ…
ಇದೇ ಶನಿವಾರ ಬಿಜಿಎಸ್ ಸಭಾಂಗಣದಲ್ಲಿ ಸ್ವರಮೇಧಾ ಸಂಗೀತ ಉತ್ಸವ
January 22, 2025
ಇದೇ ಶನಿವಾರ ಬಿಜಿಎಸ್ ಸಭಾಂಗಣದಲ್ಲಿ ಸ್ವರಮೇಧಾ ಸಂಗೀತ ಉತ್ಸವ
ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ 2023-24ನೆಯ ಶೈಕ್ಷಣಿಕ ವರ್ಷದ ಸಂಗೀತೋತ್ಸವವನ್ನು ಜನವರಿ 25, ಶನಿವಾರದಂದು ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿ.ಜಿ.ಎಸ್…
ಭಾರತೀಯ ಸಂಗೀತದ ವಾದ್ಯಗಳು ಸಂಗೀತ ಶಿಕ್ಷಣದ ಅಡಿಪಾಯವಾಗಬೇಕಾಗಿದೆ
August 13, 2024
ಭಾರತೀಯ ಸಂಗೀತದ ವಾದ್ಯಗಳು ಸಂಗೀತ ಶಿಕ್ಷಣದ ಅಡಿಪಾಯವಾಗಬೇಕಾಗಿದೆ
ಬೆಂಗಳೂರು : ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಮುಖ ಲಯವಾದ್ಯವಾದ ಮೃದಂಗದ ಕಲಿಕೆಗೆ ಇಂದಿನ ಯುವಪೀಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಸಮಾಜದಲ್ಲಿ ಆಶಾದಾಯಕ ಬೆಳವಣಿಗೆ, ಪಾಶ್ಚಿಮಾತ್ಯ ವಾದ್ಯಗಳ ಅಬ್ಬರದ…
ಗ್ರಾಮೀಣ ಭಾಗದಲ್ಲಿಯೂ ಕಲಾ ಉತ್ಸವಗಳನ್ನು ಯಶಸ್ವಿಯಾಗಿ ನಡೆಸಬಹುದೆಂಬುದಕ್ಕೆ ಸಾಕ್ಷಿಯಾದ ಹೊನಗೋಡು ಸ್ವರಮೇಧಾ ಉತ್ಸವ
May 19, 2024
ಗ್ರಾಮೀಣ ಭಾಗದಲ್ಲಿಯೂ ಕಲಾ ಉತ್ಸವಗಳನ್ನು ಯಶಸ್ವಿಯಾಗಿ ನಡೆಸಬಹುದೆಂಬುದಕ್ಕೆ ಸಾಕ್ಷಿಯಾದ ಹೊನಗೋಡು ಸ್ವರಮೇಧಾ ಉತ್ಸವ
ಸಾಗರ : ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿಯ ಹೊನಗೋಡಿನಲ್ಲಿ ಇದೇ ಶನಿವಾರ ಸಂಜೆ ಪ್ರಪ್ರಥಮ ಬಾರಿಗೆ ಆಯೋಜನೆಯಾಗಿದ್ದ “ಹೊನಗೋಡು ಸ್ವರಮೇಧಾ ಉತ್ಸವ”, ಗ್ರಾಮೀಣ ಭಾಗದಲ್ಲಿಯೂ ಕಲಾ ಉತ್ಸವಗಳನ್ನು…
ಸ್ವರಮೇಧಾ ಸಂಗೀತೋತ್ಸವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀ ಪ್ರಕಾಶನಾಥ ಸ್ವಾಮೀಜಿ
February 28, 2024
ಸ್ವರಮೇಧಾ ಸಂಗೀತೋತ್ಸವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀ ಪ್ರಕಾಶನಾಥ ಸ್ವಾಮೀಜಿ
ಬೆಂಗಳೂರು : ಪಾಶ್ಚಾತ್ಯ ಸಂಗೀತದ ಆಕರ್ಷಣೆಗೆ ಮಾರು ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸ್ವರಮೇಧಾ ಸಂಸ್ಥೆ ಏರ್ಪಡಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮವೊಂದಕ್ಕೆ ಸಾವಿರಾರು ಜನ ಸೇರಿದ್ದಾರೆ ಎಂದರೆ…