ಪುಟ್ಟ ತಂಗಿಗೆ
ಯಾವುದು ಮಹತ್ತರ ಸಾಧನೆ?
August 18, 2016
ಯಾವುದು ಮಹತ್ತರ ಸಾಧನೆ?
ನಾವೆಷ್ಟೇ ಬುದ್ಧಿವಂತರಾಗಿದ್ದರೂ..ಕೀರ್ತಿವಂತರಾಗಿದ್ದರೂ..ಹಣವಂತರಾಗಿದ್ದರೂ..ಇನ್ನೊಬ್ಬರ ಮನಸ್ಸಿಗೆ ನೋವು ಮಾಡದಂತೆ ನಡೆದುಕೊಳ್ಳುವುದೇ..ಅಂಥಹ ನಡತೆ ಹೊಂದುವುದೇ ಮಹತ್ತರ ಸಾಧನೆಯಲ್ಲವೆ?
ಸಂಬಂಧವೆಂಬ ಸಂಭ್ರಮ !
August 18, 2016
ಸಂಬಂಧವೆಂಬ ಸಂಭ್ರಮ !
ಕೇವಲ ಹಣಕ್ಕಾಗಿ ಅಥವಾ ಯಾವುದೋ ಸ್ವಾರ್ಥಕ್ಕಾಗಿ ಏರ್ಪಡುವ ಸಂಬಂಧಗಳ ಆಯಸ್ಸನ್ನು ಇಂತಿಷ್ಟೇ ಎಂದು ಹೇಳಲಾಗುವುದಿಲ್ಲ. ಅದು ಭದ್ರಬುನಾದಿಯಿಲ್ಲದೆ ಅಂದ ಆಕಾರವಿಲ್ಲದೆ ಗೊತ್ತುಗುರಿಯಿಲ್ಲದೆ ಕಟ್ಟಿದ ಮನೆಯಂತೆ.
ನೀನು ಕಷ್ಟಗಳನ್ನು ಮರೆಯಬೇಕು ಎಂದಾದರೆ…
August 18, 2016
ನೀನು ಕಷ್ಟಗಳನ್ನು ಮರೆಯಬೇಕು ಎಂದಾದರೆ…
ನೀನು ಕಷ್ಟಕಾಲದಲ್ಲಿ ನನ್ನನ್ನು ಮರೆತೆ ಎಂದಾದರೆ ಕಷ್ಟಗಳನ್ನು ನೀನು ಮರೆಯುವುದಾದರೂ ಹೇಗೆ? ಕಷ್ಟಗಳು ಯಾರಿಗೆ ಬರುವುದಿಲ್ಲ ಹೇಳು. ಅದು ನಿನಗೀಗ ಬಂದೆರಗಿದೆ ಅಷ್ಟೆ.