ಸಂದರ್ಶನ
ಸರ್ಕಾರಗಳು, ಮಂತ್ರಿಗಳು ಬರುತ್ತಾರೆ ಹೋಗುತ್ತಾರೆ, ಆದರೆ ಇಲಾಖೆ ಇರುತ್ತದೆ, ಅಧಿಕಾರಿಗಳು ಇರುತ್ತಾರೆ
September 17, 2016
ಸರ್ಕಾರಗಳು, ಮಂತ್ರಿಗಳು ಬರುತ್ತಾರೆ ಹೋಗುತ್ತಾರೆ, ಆದರೆ ಇಲಾಖೆ ಇರುತ್ತದೆ, ಅಧಿಕಾರಿಗಳು ಇರುತ್ತಾರೆ
ಉಡುಪಿ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಈಗ ಕರ್ನಾಟಕ ಸರ್ಕಾರದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಚಿವರು. ಇವರು ಅತ್ಯಂತ ಪ್ರಭಾವಿ ಮಂತ್ರಿ. ಪ್ರಭಾವಿ ಎಂದರೆ…
ಕುಂಟಿಕಾನಮಠದ ಕನ್ನಡ ಕೋವಿದ ಬಾಲಕೃಷ್ಣ ಭಟ್
August 20, 2016
ಕುಂಟಿಕಾನಮಠದ ಕನ್ನಡ ಕೋವಿದ ಬಾಲಕೃಷ್ಣ ಭಟ್
ಕುಂಟಿಕಾನ ಮಠದ ಮನೆಯಲ್ಲಿ ೨೭-೦೧-೧೯೪೦ ರಂದು ದಿವಂಗತ ಸುಬ್ರಾಯ ಭಟ್ಟ ಮತ್ತು ಲಕ್ಷ್ಮಿ ಅಮ್ಮನವರ ಮಗನಾಗಿ ಬಾಲಕೃಷ್ಣ ಭಟ್ ಜನಿಸಿದರು. ಪ್ರಾಕೃತಿಕವಾಗಿ ಸುಂದರವಾದ ಧಾರ್ಮಿಕ ವಾತಾವರಣವಿರುವ ಸ್ಥಳದಲ್ಲಿ…
ನನ್ನದು ಎಲ್ಲರಿಗೂ ಅರ್ಥವಾಗುವ ಸನಾತನ ಭಾಷೆ
August 20, 2016
ನನ್ನದು ಎಲ್ಲರಿಗೂ ಅರ್ಥವಾಗುವ ಸನಾತನ ಭಾಷೆ
ನನಗೆ ಅವಧಾನ ಮುಖ್ಯವಾಗಿ ದೊಡ್ಡದು ಅಂತ ಯಾಕೆ ಅನಿಸುತ್ತದೆ ಎಂದರೆ, ಅದು ಒಂದು ಯೋಗ. ನಮ್ಮ ಭಾರತೀಯ ಪರಂಪರೆಯಲ್ಲಿ ಯಾವುದಕ್ಕೂ ಪ್ರಯೋಜನ ಏನು ಅಂತ ಕೇಳಬೇಕಾಗುತ್ತದೆ. ಪ್ರಯೋಜನ…
ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸಿದೆ-ಬೆಳೆಯೂರು ವೀಣಾ
August 18, 2016
ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸಿದೆ-ಬೆಳೆಯೂರು ವೀಣಾ
ಇಂದಿನ ಮಹಿಳೆಯರು ಹಿಂದಿನಂತಿಲ್ಲ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ನಿಧಾನವಾಗಿ ತಮ್ಮ ಸ್ಥಾನವನ್ನೂ ತಮ್ಮ ತನವನ್ನೂ ಭದ್ರಪಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ವ್ಯಾವಹಾರಿಕ, ಔದ್ಯೋಗಿಕ, ರಾಜಕೀಯ ಹೀಗೆ ಎಲ್ಲಾ ರಂಗಗಳಲ್ಲಿಯೂ…