ಕವಿಸಮಯ

ನಮ್ಮ ದೇಶ ಭಾರತ 

-PRATHYUSH P

ನಮ್ಮ ದೇಶ ಭಾರತ
ಸ್ಪೂರ್ತಿ ಕೀರ್ತಿ ಬಿರುತಾ
ಪ್ರಗತಿಯ ಪಥದಲ್ಲಿ ಸಾಗುತ
ನನಗೆ ಇಷ್ಟ ಭಾರತ
ನಮ್ಮ ದೇಶ ಭಾರತ

ತರತರದ ಪ್ರದೇಶ
ವಿಧವಿಧವಾದ್ ವೇಷ
ಸುಂದರವಾದ ದೇಶ
ನನಗೆ ಇಷ್ಟ ಭಾರತ
ನಮ್ಮ ದೇಶ ಭಾರತ

ದೇಶದಲ್ಲಿ ಮುನ್ನಡೆ
ಭ್ರಷ್ಟರಿಗೆಲ್ಲ ಹಿನ್ನಡೆ
ವಿಶ್ವಸಾದಿ ಬೀರುತ
ನನಗೆ ಇಷ್ಟ ಭಾರತ
ನಮ್ಮ ದೇಶ ಭಾರತ

Related Articles

Back to top button

Adblock Detected

Please consider supporting us by disabling your ad blocker