-PRATHYUSH P
ಬಂತು ಬಂತು ಗಣಪತಿ ಹಬ್ಬ
ಮೋದಕದಿಂದ ತುಂಬಿದ ಡಬ್ಬ
ಹೂವಿನಿಂದ ಅಲಂಕರಿಸಿದ ಸ್ಥಮ್ಭ
ಬಂತು ಬಂತು ಗಣಪತಿ ಹಬ್ಬ
ನಾವು ಪೂಜಿಸುವ ಗಣಪತಿ
ವಿಷ್ವಕೆಲ್ಲ ಪ್ರಜಾಪತಿ
ನೆನಪಿಸಿಕೊಂಡೆವು ಪರಾಶಕ್ತಿ ಪಾರ್ವತೀ
ಬಂತು ಬಂತು ಗಣಪತಿ ಹಬ್ಬ
ನಾವು ಗಣಪತಿಯನ್ನು ಪೂಜಿಸಿದೆವು
ಹೊಟ್ಟೆತುಂಬ ಕಡುಬು ತಿಂದೆವು
ಹಬ್ಬ ಚೆನ್ನಾಗಿ ಆಚರಿಸಿದೆವು
ಗಣಪತಿಯನ್ನು ನೀರಿನಲ್ಲಿ ಮುಳಗಿಸಿದೆವು
ಮನೆಗೆ ಬಂದು ಬೇಜಾರಾಗಿ ಮಲಗಿದೆವು
ಗಣಪತಿ ಬಪ್ಪ ಮೋರ್ಯ
ಮುಂದಿನ ವರ್ಷ್ ಬೇಗನೆ ಬಾ