ಸಾಹಿತ್ಯ

ಅರ್ಧವಾಗಿಸದೆ ಪೂರ್ಣವಾಗಿಸಬಹುದು

ಅರ್ಧವಾಗಿಸದೆ ಪೂರ್ಣವಾಗಿಸಬಹುದು

ಕ್ರಮಿಸಬಹುದು, ಬಹುದೂರ ಕ್ರಮಿಸಬಹುದು ವಿರಾಮವೇ ಇಲ್ಲದಂತೆ ವಿರಾಜಮಾನವಾಗಿ ವಿಹರಿಸಬಹುದು ಶ್ರಮಿಸಬಹುದು, ಶ್ರಮವನ್ನೇ ಸುಖವಾಗಿಸಿ ಸುಖಿಸಬಹುದು ಸರಸಕ್ಕೆ ರಸವನ್ನು ಸೇರಿಸಿ ಸರಾಗವಾಗಿ ನೋವನ್ನೆಲ್ಲಾ ಸರಿಸಬಹುದು
ತಪ್ಪು-ಒಪ್ಪು

ತಪ್ಪು-ಒಪ್ಪು

ತಪ್ಪುಗಳ ಅರಿವು ಮೂಡದೇ ಮನದಲಿ ಸರಿಯೆನಿಸದು ತಪ್ಪುಗಳ ಒಪ್ಪು|| ಒಪ್ಪಲು ಮನ ಕೇಳದೇ ಇರಲು ತಪ್ಪೆಂದಿಗೂ ತಪ್ಪಲ್ಲ ಸರಿಯಾದುದೆ ಎಲ್ಲ||
ಪುರುಷೋತ್ತಮ ಕಾರಂತರ ಅದ್ಭುತ ವರ್ಣಚಿತ್ರ, ರೇಖಾಚಿತ್ರಗಳು ಜಗದ್ವಿಖ್ಯಾತ !

ಪುರುಷೋತ್ತಮ ಕಾರಂತರ ಅದ್ಭುತ ವರ್ಣಚಿತ್ರ, ರೇಖಾಚಿತ್ರಗಳು ಜಗದ್ವಿಖ್ಯಾತ !

ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಸುವ ಹಸಿರು ವನ ಪ್ರಶಾಂತತೆಯಿಂದ ನಿರ್ಮಲ ಮನಸ್ಸಿಗೆ ಕೊಂಡೊಯ್ಯುವ ವಾತಾವರಣ ಇಂತಹ ಪರಿಸರದಲ್ಲಿ ದಕ್ಷಿಣಕನ್ನಡ ಮಂಗಳೂರಿನಲ್ಲಿ ನಾನು ಬೆಳೆದವಳು. ಬಾಲ್ಯದಿಂದಲೂ ಭಜನೆ, ಸಂಗೀತ-ಸಾಹಿತ್ಯ, ಶ್ಲೋಕ…
ಅಂತರ್ಜಾಲದಲ್ಲಿ ಕಂದೀಲು ಕಾದಂಬರಿಯ ಚರ್ಚೆ

ಅಂತರ್ಜಾಲದಲ್ಲಿ ಕಂದೀಲು ಕಾದಂಬರಿಯ ಚರ್ಚೆ

ಇದು ಅಂತರ್ಜಾಲ ಯುಗ. ಜಗತ್ತನ್ನೇ ಅಂಗೈಯಲ್ಲಿ ತಂದಿಡುವ ಈ ಮಾಯೆ ಇಂದಿನವರ ಜೀವನದಕ್ರಮದ ಒಂದು ಭಾಗವೇ ಆಗಿದೆ. ಎಲ್ಲರೂ ಎಲ್ಲದಕ್ಕೂ ಅಂತರ್ಜಾಲವನ್ನೇ ಆಶ್ರಯಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಕ್ಕೂ ಈ…
ಸ್ಪೂರ್ತಿ

ಸ್ಪೂರ್ತಿ

ಹುಟ್ಟಿಸಿದೆ ನೀ ಅಂದು ಈ ಜಗಕೆ ನನ್ನ ದೇವನಲಿ ಬೇಡುತ ಕಾಪಾಡು ಕಂದನನ್ನ|| ರೆಕ್ಕೆ ಪುಕ್ಕ ವ ಕೊಟ್ಟೆ ಹಾರಾಡಲು ಬಿಟ್ಟೆ ಅಕ್ಕರೆಯ ಮುತ್ತಿಟ್ಟೆ ಆಸರೆಯ ಕೊಟ್ಟೆ…
‘ಅಂತ’ರಂಗಪರಿಕ್ರಮಣ

‘ಅಂತ’ರಂಗಪರಿಕ್ರಮಣ

ರಂಗದಲಿ ತನ್ನ ಭಾವವನ್ನರಿಯದೆ ನಡೆಸಲು ಸಾಧ್ಯವೇ ರಂಗಪರಿಕ್ರಮಣ||
ಇದುವೇ ಮೌನ

ಇದುವೇ ಮೌನ

ಮಾತು ಹೊರಡದಾಗಿದೆ ಮನವು ಭಾರವಾಗಿದೆ ಇದುವೇ ಮೌನ||
ಜೀವನದ ನೌಕೆಯಲಿ ನೂರಾರು ನೆನಪು

ಜೀವನದ ನೌಕೆಯಲಿ ನೂರಾರು ನೆನಪು

ಜೀವನದ ನೌಕೆಯಲಿ ನೂರಾರು ನೆನಪು || ಹಚ್ಚ ಹಸುರಾದ ನೆನಪು ಬಿಚ್ಚಿ ಹೇಳಲರಿಯದ ನೆನಪು ಅಚ್ಚು ಮೆಚ್ಚಿನ ನೆನಪು ಮರೆಯಾಗದಿಹ ನೆನಪು ಮಾಸದಿಹ ನೆನಪು||
ಜೀವ ಜಾಲಾಡುತಾ…

ಜೀವ ಜಾಲಾಡುತಾ…

ಎಲ್ಲವನು ತೆರೆದಿಟ್ಟೆ ನಿನ್ನೆದುರು ಮುಚ್ಚಿಡಲು ಇನ್ನೇನು ಇರದಿರಲು ಹಚ್ಚಿಕೊಳ್ಳುವ ತವಕ ಹೆಚ್ಚಾಗಿ ಬಂದಾಗ ಚುಚ್ಚಿ ಹೋಗುವ ತವಕ ನಿನಗೇಕೆ?! ಮೆಚ್ಚಿ ಬಂದವ ಮರುಗಿ ಅಳಬೇಕೆ?
Back to top button