ಅಂಕಣ
ಬಿಸಿಬಿಸಿ ಗೋಬಿ ಮಂಚೂರಿ ಸವಿಯಲು ರೆಡಿ
August 18, 2016
ಬಿಸಿಬಿಸಿ ಗೋಬಿ ಮಂಚೂರಿ ಸವಿಯಲು ರೆಡಿ
ಗೋಬಿ ಮಂಚೂರಿ ಎಂದರೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರ ಬಾಯಲ್ಲೂ ನೀರು ಬರುವುದು ಖಂಡಿತ . ಇದಕ್ಕಾಗಿ ಹೋಟೆಲ್ ಗಳಿಗೆ ಹೋಗಬೇಕೆಂದಿಲ್ಲ . ಗೋಬಿಮಂಚುರಿ ಯನ್ನು…
ಔತಣದಲ್ಲಿ ಹಲ್ಲು ಸೆಟ್ಟು ..?
August 18, 2016
ಔತಣದಲ್ಲಿ ಹಲ್ಲು ಸೆಟ್ಟು ..?
ಇದು ನಗಲಿಕ್ಕಾಗಿ ಕಟ್ಟಿದ ಕಥೆಯಲ್ಲ. ವಾಸ್ತವಿಕ ಸಂಗತಿ. ಮನೆಯ ಯಜಮಾನಿ ಸ್ವಲ್ಪ ವಯಸ್ಸಾದವಳು. ಮೇಲ್ಭಾಗದ ಮುಂದಿನ ಎರಡು ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದಳು. ಪ್ರತಿದಿನ ಬೆಳಿಗ್ಗೆ ಅದನ್ನು ಬಾಯಿಗೆ ಜೋಡಿಸಿಕೊಳ್ಳುವುದು,…
ಮತ್ತೆ ಮಗುವಾದಳು ನನ್ನಮ್ಮ
August 18, 2016
ಮತ್ತೆ ಮಗುವಾದಳು ನನ್ನಮ್ಮ
ನನ್ನ ಅಮ್ಮ ತುಂಬಾ ಸುಂದರ, ಅವಳ ನಗು, ಮಾತು, ನಡೆ ಎಲ್ಲವೂ ಅತಿ ಮಧುರ. ಮುಗ್ಧ,ಸ್ವಚ್ಛ,ನಿಷ್ಕಲ್ಮಷ ಮನಸ್ಸು ಅವಳದ್ದು. ಬುಧ್ಧ್ದಿವಂತೆ, ಎಲ್ಲಾ ವಿಷಯವನ್ನು ಅರಿತು ತಿಳಿದು ಕೊಳ್ಳುವ…
ಆಪ್ಯಾಯಮಾನದ ಸಂಗತಿ…
August 18, 2016
ಆಪ್ಯಾಯಮಾನದ ಸಂಗತಿ…
ನಿನ್ನ ಬಾಹ್ಯ ಸೌಂದರ್ಯ ನಿನ್ನ ಅಂತರಂಗದವರೆಗೂ ವ್ಯಾಪಿಸಿಕೊಂಡಿರುವುದರಿಂದ ನೀನೀಗ ಎಲ್ಲೆಡೆ ವ್ಯಾಪಕವಾಗಿ ವ್ಯಾಪಿಸಿಕೊಳ್ಳುತ್ತಿರುವೆ. ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿರುವ ನಿನ್ನ ಚಲನಶೀಲ ವ್ಯಕ್ತಿತ್ವವೇ ಎಲ್ಲರಿಗೂ ಆಪ್ಯಾಯಮಾನ ಎನಿಸುತ್ತಿದೆ.
ನವರಾತ್ರಿ ಸಾಂಪ್ರದಾಯಿಕ ಅಡುಗೆ
August 18, 2016
ನವರಾತ್ರಿ ಸಾಂಪ್ರದಾಯಿಕ ಅಡುಗೆ
ಶರದ್ ಋತುವಿನಲ್ಲಿ ಆಚರಿಸುವ ನವರಾತ್ರಿಯಲ್ಲಿ ವಿಶೇಷವಾಗಿ ಶಕ್ತಿ ದೇವತೆಯನ್ನು ಆರಾಧಿಸುತ್ತಾರೆ. ಆಶ್ವೀಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಒಂಬತ್ತು ದಿನಗಳಲ್ಲಿ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸುತ್ತಾರೆ.
ಯಾವುದು ಮಹತ್ತರ ಸಾಧನೆ?
August 18, 2016
ಯಾವುದು ಮಹತ್ತರ ಸಾಧನೆ?
ನಾವೆಷ್ಟೇ ಬುದ್ಧಿವಂತರಾಗಿದ್ದರೂ..ಕೀರ್ತಿವಂತರಾಗಿದ್ದರೂ..ಹಣವಂತರಾಗಿದ್ದರೂ..ಇನ್ನೊಬ್ಬರ ಮನಸ್ಸಿಗೆ ನೋವು ಮಾಡದಂತೆ ನಡೆದುಕೊಳ್ಳುವುದೇ..ಅಂಥಹ ನಡತೆ ಹೊಂದುವುದೇ ಮಹತ್ತರ ಸಾಧನೆಯಲ್ಲವೆ?
ಸಂಬಂಧವೆಂಬ ಸಂಭ್ರಮ !
August 18, 2016
ಸಂಬಂಧವೆಂಬ ಸಂಭ್ರಮ !
ಕೇವಲ ಹಣಕ್ಕಾಗಿ ಅಥವಾ ಯಾವುದೋ ಸ್ವಾರ್ಥಕ್ಕಾಗಿ ಏರ್ಪಡುವ ಸಂಬಂಧಗಳ ಆಯಸ್ಸನ್ನು ಇಂತಿಷ್ಟೇ ಎಂದು ಹೇಳಲಾಗುವುದಿಲ್ಲ. ಅದು ಭದ್ರಬುನಾದಿಯಿಲ್ಲದೆ ಅಂದ ಆಕಾರವಿಲ್ಲದೆ ಗೊತ್ತುಗುರಿಯಿಲ್ಲದೆ ಕಟ್ಟಿದ ಮನೆಯಂತೆ.
ನೀನು ಕಷ್ಟಗಳನ್ನು ಮರೆಯಬೇಕು ಎಂದಾದರೆ…
August 18, 2016
ನೀನು ಕಷ್ಟಗಳನ್ನು ಮರೆಯಬೇಕು ಎಂದಾದರೆ…
ನೀನು ಕಷ್ಟಕಾಲದಲ್ಲಿ ನನ್ನನ್ನು ಮರೆತೆ ಎಂದಾದರೆ ಕಷ್ಟಗಳನ್ನು ನೀನು ಮರೆಯುವುದಾದರೂ ಹೇಗೆ? ಕಷ್ಟಗಳು ಯಾರಿಗೆ ಬರುವುದಿಲ್ಲ ಹೇಳು. ಅದು ನಿನಗೀಗ ಬಂದೆರಗಿದೆ ಅಷ್ಟೆ.
ನಮಗೀಗ ಬೇಕಾಗಿರುವುದು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಮುಲಾಮು; ರಕ್ತ ಚೆಲ್ಲಾಡುವ ಖಡ್ಗ ಹಿಡಿದ ಕೈಗಳಲ್ಲ….!.
August 14, 2016
ನಮಗೀಗ ಬೇಕಾಗಿರುವುದು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಮುಲಾಮು; ರಕ್ತ ಚೆಲ್ಲಾಡುವ ಖಡ್ಗ ಹಿಡಿದ ಕೈಗಳಲ್ಲ….!.
ಒಬ್ಬ ನೈಜ ಮುಸಲ್ಮಾನ್, ಒಬ್ಬ ನೈಜ ಹಿಂದೂ ಒಬ್ಬ ನೈಜ ಕ್ರಿಶ್ಚಿಯನ್‌ರ ನಡುವೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಅವರೆಲ್ಲ ತಮ್ಮ ಧರ್ಮವನ್ನು ನಂಬುತ್ತಲೇ ಪರ ಧರ್ಮವನ್ನು ಗೌರವಿಸುತ್ತಾರೆ.…