Astrology
- Dec- 2019 -24 Decemberಜ್ಯೋತಿಷ್ಯ
ನಮಗೆ ಹಣ ಯಾರಿಂದ ಹೇಗೆ ಸಿಗುತ್ತದೆ ?
ಎಲ್ಲರಿಗೂ ದುಡ್ಡೆಂದರೆ ಮೋಹ. ಈಗಿನ ಕಾಲದ ಜೀವನದಲ್ಲಿ ದುಡ್ಡಿನ ಮೋಹವೂ ಸಹಜವೇ. ಅದರಲ್ಲೂ ಬೆಂಗಳೂರಿನಂತ ನಗರದಲ್ಲಿ ವಾಸಿಸುವ ಜನರಿಗಂತೂ ದುಡ್ದು ಬೇಕೇ ಬೇಕು. ಹಳ್ಳಿಗಳಲ್ಲಿರುವ ಜನರ ಬಳಿ…
Read More » - Oct- 2019 -12 Octoberಜ್ಯೋತಿಷ್ಯ
ಈ ಕಾರಣಗಳೇ ನಿಮ್ಮ ಮನೆಯ ಕಷ್ಟಕ್ಕೆ ಮೂಲ !
ನಾವು ವಾಸ ಮಾಡುವ ಜಾಗದ ಅಥವಾ ಮನೆಯ ಬಗ್ಗೆ ಹೇಳುವ ಶಾಸ್ತ್ರವೇ ವಾಸ್ತು ಶಾಸ್ತ್ರ. " ಭೂರೇವ ಮುಖ್ಯ ವಸ್ತು ಸ್ಯಾತ್ ತತ್ರ ಜಾತಾನಿ ಯಾನಿಹಿ "…
Read More » - Sep- 2017 -2 Septemberಜ್ಯೋತಿಷ್ಯ
ಸ್ವಗೃಹ ಯೋಗ- ನನಸಾಗೋದು ಮಾತ್ರ ಕೆಲವರಿಗಷ್ಟೆ ! ಇದಕ್ಕೆ ಕಾರಣಗಳು ?
ಸ್ವಂತ ಮನೆಯಲ್ಲಿ ವಾಸ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರ ಕನಸು. ಆದರೆ ಅದು ನನಸಾಗೋದು ಮಾತ್ರ ಕೆಲವರಿಗಷ್ಟೆ ಇದಕ್ಕೆ ಕಾರಣಗಳು ಹತ್ತು ಹಲವು ಇದ್ದರೂ ಪ್ರಮುಖವಾದ ಕಾರಣವನ್ನು…
Read More » - 2 Septemberಜ್ಯೋತಿಷ್ಯ
ಮರುಮದುವೆ ಆಗಲು ಬಯಸುವವರು ಗಮನಿಸಬೇಕಾದ ಅಂಶಗಳು
ಸಾಮಾನ್ಯವಾಗಿ ಯಾರು ಸಹ ತಮ್ಮ ಜೀವನದಲ್ಲಿ ಅವಶ್ಯವಾಗಿ ಮರುಮದುವೆ ಆಗಬೇಕೆಂದು ಮೊದಲೇ ತೀರ್ಮಾನಿಸಿರುವುದಿಲ್ಲ ಆದರೆ ಕೆಲವರಿಗೆ ಪರಿಸ್ಥಿತಿಯ ಪ್ರಭಾವಗಳಿಂದ ಜೀವನಾಂಶದ ಅನಿವಾರ್ಯತೆಯಿಂದ ಅಥವಾ ಸಂತಾನದ ಪಾಲನೆ ಪೋಷಣೆಗಾಗಿ…
Read More » - Aug- 2017 -26 Augustಜ್ಯೋತಿಷ್ಯ
ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಅದರ ಲಕ್ಷಣಗಳಿಂದಲೇ ಸುಲಭವಾಗಿ ತಿಳಿಯಬಹುದು !
ಪ್ರಾಮಾಣಿಕವಾಗಿ ತನ್ನ ವೃತ್ತಿ ಅಥವಾ ವ್ಯಾಪಾರ ಮಾಡುತ್ತಾ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಬರುತ್ತಾ ಯಶಸನ್ನು ಕಂಡು ಜೀವನದಲ್ಲಿ ಇನ್ನೇನು ಸುಖವನ್ನು ಕಾಣಬೇಕು ಹಣವನ್ನು ಸಂಪಾದಿಸಬೇಕು…
Read More » - 26 Augustಜ್ಯೋತಿಷ್ಯ
ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದ ಪಕ್ಷದಲ್ಲಿ ಅದರದ್ದೇ ಆದ ವಿಶೇಷ ಫಲವನ್ನು ಅನುಭವಿಸುತ್ತಾರೆ..!
ಅಶ್ವಿನ್ಯಾದಿ ಯಾವುದಾದರೊಂದು ನಕ್ಷತ್ರಗಳಲ್ಲಿ ಜನಿಸುವ ಮನುಷ್ಯ ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದ ಪಕ್ಷದಲ್ಲಿ ಅದರದ್ದೇ ಆದ ವಿಶೇಷ ಫಲವನ್ನು ಅನುಭವಿಸುತ್ತಾನೆ.
Read More » - 26 Augustಜ್ಯೋತಿಷ್ಯ
ಜ್ಯೋತಿಷ ಶಾಸ್ತ್ರದ ಪ್ರಕಾರ ವಿದ್ಯೆ ಚನ್ನಾಗಿ ಸಿಗಬೇಕು ಎಂದರೆ …
ನಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು ಎನ್ನುವ ಆಸೆ ಸಾಮಾನ್ಯವಾಗಿ ಎಲ್ಲಾ ಪೆÇಷಕರಲ್ಲೂ ಇರುತ್ತದೆ. ನನ್ನ ಮಗ ಅಥವಾ ಮಗಳು ನನಗಿಂತ ಹೆಚ್ಚು ಓದಬೇಕು ಹೆಚ್ಚಿನ ಸಾಧನೆ ಮಾಡಬೇಕು…
Read More » - 25 Augustಜ್ಯೋತಿಷ್ಯ
ರಾಶಿ ಆಧಾರಿತ ಗುಣಗಳು ವೈವಾಹಿಕ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತದೆ ಎಂದರೆ…!
ಸಂಸಾರದ ಸರಿಗಮದಲ್ಲಿ ಸ್ವರಗಳ ಏರಿಳಿತಗಳು ಸರ್ವೆ ಸಾಮಾನ್ಯ ಆದರೂ ಸಹ ನಮ್ಮ ಜೀವನ ಅಪಶೃತಿ ಆಗದಂತೆ ನೋಡಿಕೊಳ್ಳಲು ಶಾಸ್ತ್ರದ ಸರಿಯಾದ ಅಳವಡಿಕೆ ಅತ್ಯವಶ್ಯ. ಸಾಮಾನ್ಯವಾಗಿ ಪ್ರೇಮ ವಿವಾಹವೇ…
Read More »