ಪಾಕಶಾಲೆ

ಗೋಧಿ ಉಂಡೆ ಸವಿಯಲು ತಯಾರಾಗಿದೆ

ಬೇಕಾಗುವ ಸಾಮಾಗ್ರಿಗಳು :

ಗೋಧಿಹಿಟ್ಟು ಒಂದು ಲೋಟ, ಸಕ್ಕರೆ ಎರಡು ಲೋಟ, ತುಪ್ಪ ಅರ್ಧ ಲೋಟ,ದ್ರಾಕ್ಷಿ, ಗೋಡಂಬಿ.

ಮಾಡುವ ವಿಧಾನ :

ಗೋಧಿ ಹಿಟ್ಟುನ್ನು ಸ್ವಲ್ಪತುಪ್ಪ ಹಾಕಿ ಹುರಿದು ಕೊಳ್ಳಿ ನಂತರ ಸಕ್ಕರೆಯನ್ನು ಪುಡಿಮಾಡಿ ಗೋಧಿ ಹಿಟ್ಟಿಗೆ ಸೇರಿಸಿ ತುಪ್ಪಹಾಕಿ ತೊಳೆಸಿ ನಂತರ ದ್ರಾಕ್ಷಿ, ಗೊಡಂಬಿ ಹಾಕಿ ಚಿಕ್ಕ ಚಿಕ್ಕ ಉಂಡೆ ಕಟ್ಟಿ .

ಶೀಲಾ ಸಿ.ರಾವ್ ಹೊನಗೋಡು.
Wednesday, ‎October ‎26, ‎2011

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.