ಕನ್ನಡ

    ಸ್ವರಾಲಯದಲ್ಲಿ ರಾಗಸುಧಾ ಸಾಗರ

    ಸ್ವರಾಲಯದಲ್ಲಿ ರಾಗಸುಧಾ ಸಾಗರ

    ಒಂದು ಸಂಗೀತ ಕಛೇರಿ ನಡೆಯಬೇಕೆಂದರೆ ಒಂದು ಸಂಘ,ಅಥವಾ ಸಂಸ್ಥೆ ಬೇಕು. ಅದು ಸಮಾನ ಮನಸ್ಕರ ಸಂಘಟನೆಯಾಗಿರಬೇಕು. ಅಲ್ಲೊಬ್ಬ ಅತ್ಯುತ್ಸಾಹಿ ಕಲಾಭಿಮಾನಿ ವ್ಯಕ್ತಿ ಸಕ್ರಿಯನಾಗಿ ಸುತ್ತಲಿನ ಎಲ್ಲಾ ಕಲಾಸಕ್ತರನ್ನೂ…
    ಭಕ್ತಿಯೊಳಗೊಂದು ಭಾವ…ಭಾವದೊಳಗೊಂದು ಭಕ್ತಿ….-ಪ್ರಾರ್ಥನಾ….ಬೃಂದಾವನ…ನಂದಿನಿಯ ಗಾಯನ…

    ಭಕ್ತಿಯೊಳಗೊಂದು ಭಾವ…ಭಾವದೊಳಗೊಂದು ಭಕ್ತಿ….-ಪ್ರಾರ್ಥನಾ….ಬೃಂದಾವನ…ನಂದಿನಿಯ ಗಾಯನ…

    ಕನ್ನಡದ ಗಾಯಕಿಯೊಬ್ಬಳು ಮದುವೆಯಾಗಿ ದೂರದ ಪೂನಾಕ್ಕೆ ಹೋದರೆ ಏನಾಗಬಹುದು? ಸಂಸಾರ…ಮನೆ….ಮಕ್ಕಳು…ಮನೆಗೆಲಸ. ಇನ್ನು ಪತಿಯನ್ನು ಸ್ವಲ್ಪ ಒಲಿಸಿಕೊಂಡರೆ ಬಿಡುವಿನ ವೇಳೆಯಲ್ಲಿ ಸಂಗೀತವನ್ನು ಮುಂದುವರೆಸಬಹುದು ಅಷ್ಟೇ. ಆತನಿಗೆ ಅದೆಲ್ಲಾ ಇಷ್ಟವಿಲ್ಲದಿದ್ದರೆ…
    ನಾನು ಹಾಡಿದ್ದು `ಸರಿಯಾಗಿದೆಯೇನಮ್ಮ? | ಭಾಗ-೩

    ನಾನು ಹಾಡಿದ್ದು `ಸರಿಯಾಗಿದೆಯೇನಮ್ಮ? | ಭಾಗ-೩

    ಒಬ್ಬ ಮಹಾನ್ ಗಾಯಕ ತಾನು ಹಾಡಿದ್ದು ಸರಿಯಾಗಿದೆಯಾ? ಎಂದು ಕೇಳುವುದೇ ಹೆಚ್ಚು. ಅದರಲ್ಲೂ ಆ ಹಾಡಿನ ಸಂಗೀತ ನಿರ್ದೇಶಕರಿಗೆ ಕೇಳಿದ್ದರೆ ಅದೊಂದು ರೀತಿ. ಆದರೆ ಆ ಹಾಡಿನ…
    ಫಲದ…ಸಾವಯವ ಕೃಷಿಗೆ ಕೊಡುಗೆ ಅಗಾಧ

    ಫಲದ…ಸಾವಯವ ಕೃಷಿಗೆ ಕೊಡುಗೆ ಅಗಾಧ

    ಕಾರ್ಯಕ್ರಮವೊಂದರಲ್ಲಿ ಶಾಸಕರೊಬ್ಬರು “ಸಾಯುವ ಕೃಷಿ..ಸಾಯುವ ಕೃಷಿ “ಎಂದು ಪದೆ ಪದೇ ಹೇಳುತ್ತಿದ್ದರು. ಪಾಪ ಅವರ ನಾಲಿಗೆ ಹೊರಳುತ್ತಿರಲಿಲ್ಲ ಅದು ಬೇರೆ ವಿಷಯ. ಆದರೆ ಕೃಷಿಯಂತೂ ಸಾಯುತ್ತಿರುವುದು ನಿಜ.…
    ಹೊರನಾಡಿನ ಒಳ ಅನುಭವ

    ಹೊರನಾಡಿನ ಒಳ ಅನುಭವ

    ಕಣ್ಣಳತೆಯ ಸುತ್ತಲೂ ಕಣ್ಣು ಹಾಸಿದಷ್ಟೂ ಪೂರ್ಣವೃತ್ತಾಕಾರದಲ್ಲಿ ದಿಟ್ಟವಾಗಿ ಎದ್ದು ನಿಂತ ಗುಡ್ಡ ಬೆಟ್ಟಗಳಲ್ಲಿ ದಟ್ಟವಾದ ಕಾಡು.ಕಾನನದ ಬೃಹತ್ ಕೋಟೆಯೊಳಗೆ ನಾವಿರುವ ಅನುಭವ. ಅಲ್ಲಿ ನಡೆದಾಡುತ್ತಲೇ ಮರೆತು ಹೋಗಿರುತ್ತದೆ…
    ಬಲ್ಗೇರಿಯಾಕ್ಕೆ ಸಾಗಿಸಿದಳು ಭರತನಾಟ್ಯವ…! ಇದೇ ಮೀನ…ಆಶ್ಚರ್ಯನಾ?

    ಬಲ್ಗೇರಿಯಾಕ್ಕೆ ಸಾಗಿಸಿದಳು ಭರತನಾಟ್ಯವ…! ಇದೇ ಮೀನ…ಆಶ್ಚರ್ಯನಾ?

    ಸಂದರ್ಶನ-ಚಿತ್ರ-ಚಿನ್ಮಯ.ಎಮ್.ರಾವ್ ಹೊನಗೋಡು “ಭರತನಾಟ್ಯ” ದಕ್ಷಿಣಭಾರತದ ಸುಪ್ರಸಿದ್ಧ ಪ್ರಾಚೀನ ಕಲೆ. ಭಾರತೀಯ ಸಂಸ್ಕೃತಿಯ ಸಾಂಸ್ಕೃತಿಕ ರಾಯಭಾರಿ ಎಂದೇ ಹೇಳಬಹುದು. ತನುಮನವನ್ನು ಅರಳಿಸಿ ಆಧ್ಯಾತ್ಮಿಕತೆಯತ್ತ ಕರೆದುಕೊಂಡುಹೋಗುವ ಅಪರೂಪದ ನೃತ್ಯಶೈಲಿ. ಭರತನಾಟ್ಯ…
    ಎಸ್ ಪಿ ಬಿ ಅವರ ಜೊತೆ ಚೈತ್ರ ಕಾಲ…| ಭಾಗ-೨

    ಎಸ್ ಪಿ ಬಿ ಅವರ ಜೊತೆ ಚೈತ್ರ ಕಾಲ…| ಭಾಗ-೨

    ಎಸ್‌ಪಿಬಿ ತೂಕದ ವ್ಯಕ್ತಿ ಎನ್ನುವ ಮಾತು ಅಂತರಂಗ ಮತ್ತು ಬಹಿರಂಗವಾಗಿಯೂ ಸತ್ಯಕ್ಕೆ ಹತ್ತಿರವಾದದ್ದು. ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅವರ ಸರಳತೆ-ಸಹಜತೆ-ಸನಿಹತೆ-ಸೌಮ್ಯತೆಯ ಆಳ ಗೊತ್ತಾಗುತ್ತದೆ !
    ಪ್ರಜಾ”ಪ್ರಭುತ್ವದಲ್ಲಿ” ಎಲ್ಲವೂ ಸಾಧ್ಯ

    ಪ್ರಜಾ”ಪ್ರಭುತ್ವದಲ್ಲಿ” ಎಲ್ಲವೂ ಸಾಧ್ಯ

    "ಅಯ್ಯೋ ನಮ್ ದೇಶದ್ ಕಥೆ ಇಷ್ಟೇ ಬಿಡಿ,ಇದು ಉದ್ಧಾರ ಆಗಲ್ಲ ಬಿಡಿ" ಎಂದು ಸದಾ ನಿರಾಶಾವಾದಿಗಳಾಗಿ ನರಳುವ ನೀರಸ ನರೋತ್ತಮರಿಗೂ ಇಲ್ಲಿ ಉತ್ತರವಿದೆ. ನಮ್ಮ ದೇಶದಲ್ಲಿ ಪ್ರೆಶ್ನೆಗಳಾಗಿಯೇ…
    ಎಸ್.ಪಿ ಬಾಲಸುಬ್ರಹ್ಮಣ್ಯಮ್ ನಿಜಕ್ಕೂ ಅದ್ಭುತ ! ಯಾವ ಕಾರಣಕ್ಕೆ? | ಭಾಗ-೧

    ಎಸ್.ಪಿ ಬಾಲಸುಬ್ರಹ್ಮಣ್ಯಮ್ ನಿಜಕ್ಕೂ ಅದ್ಭುತ ! ಯಾವ ಕಾರಣಕ್ಕೆ? | ಭಾಗ-೧

    ಪ್ರಿಯ ಓದುಗರೇ...ಎಸ್.ಪಿ.ಬಿ ಏಕೆ ಅದ್ಭುತ? ಎನ್ನುವುದಕ್ಕೆ ಇದು ನನ್ನೊಬ್ಬನ ಅನುಭವ ಅಷ್ಟೆ. ಹೀಗೆಯೇ ಸಂಗೀತಲೋಕದ ಹಲವರಿಗೆ ಎಸ್.ಪಿ.ಬಿ ಅವರ ಜೊತೆಗಿನ ಹಲವು ರೀತಿಯ ಅದ್ಭುತವೆನಿಸುವಂತಹ ಅನುಭವಗಳಾಗಿರುತ್ತದೆ. ಅವನ್ನೆಲ್ಲಾ…
    Back to top button