ಕವಿಸಮಯ

ದುರ್ಮುಖವೊ…ಮತ್ತೊಂದೊ…

ದುರ್ಮುಖವೊ…ಮತ್ತೊಂದೊ…

ಸಂಭವಿಸುತಿದೆಯೊಂದು ಸಂತಸದ ಶುಭಬಿಂದು ಸಂವತ್ಸರವೇ ಒಂದು ಆರಂಭವಿಂದು.. ಸಂಕಷ್ಟಗಳು ಮುಗಿದು ಸುಖವಿನ್ನು ಮುಂದು || ೧ ||
ಮುಕ್ತವಾದೆ…ನೀ…ಮುಕ್ತವಾದೆ…!

ಮುಕ್ತವಾದೆ…ನೀ…ಮುಕ್ತವಾದೆ…!

ಕನಸು ಕೈಜಾರುವ ಮುನ್ನ ಕರೆದು ಆಲಂಗಿಸಿ ನನ್ನ ಕನಿಕರಿಸಿ ಕಾರಣಕೆ ಮನವಿರಿಸಿ ಮೋಹಕ್ಕೆ ಶರಣಾದೆ ಭರದಿಂದ ಬರನೀಗಿ ಮುದದಿಂದ ನಿಂತಲ್ಲೆ ನಿಲುವಾಗಿ ನಿಷ್ಕಾಮ ನಡೆಯಾಗಿ ನೀತಿ ರೀತಿಯ…
ಸಾಮೀಪ್ಯ

ಸಾಮೀಪ್ಯ

-ಚಿನ್ಮಯ ಎಂ.ರಾವ್  ಹೊನಗೋಡು ಬರಿ ಮಾತು ಬರಿ ಮಾತು ಏನು ಬಂತು ಗೆಳತಿ? ಮನಸೋತು ಹೋಗಿರಲು ಸೋಲಿನುಡುಗೊರೆಯ ಹೊತ್ತು ಬರಿದಾಯ್ತು ಬರಿದಾಯ್ತು ಕಾಲ ಕಳೆದಾಯ್ತು…! ಬರಿ ಆಸೆ…
ಒಳಗೊಂದು ಹಾಡು..?!

ಒಳಗೊಂದು ಹಾಡು..?!

ಹಾಡು ಎಂದಾಕ್ಷಣ ಹಾಡು ಒಳಗೊಂದು ಹಾಡು ಹೊರಗೊಂದು ಹಾಡು ಹೊರಗೆ ಹಾಡುವ ಮುನ್ನ ಒಳಗೊಂದು ಹಾಡು ಹೊರಗೆ ಕೇಳುವ ಹಾಡು ಒಳಗೊಂದು ಹೊರಗೆ ಕೇಳದ ಹಾಡು ಒಳಗೊಂದು…
ಪ್ರಶ್ನೋತ್ತರ

ಪ್ರಶ್ನೋತ್ತರ

ಜೀವನ ಪ್ರಶ್ನೋತ್ತರಗಳ ಸರಮಾಲೆ ಹುಟ್ಟುವ ಮುನ್ನ ಪ್ರಶ್ನೆ ಹುಟ್ಟೇ ಉತ್ತರ ಹುಟ್ಟಿನ ನಂತರ ಏಳುವ ಪ್ರಶ್ನೆಗಳಿಗೆ ಸಾವಿನ ತನಕ ಉತ್ತರ ಸಾವೇ ಉತ್ತರ !
ಬಿಳಿ ಹಾಳೆ ನೀನು..ಬರೆಯಲಾ ನಾನು?

ಬಿಳಿ ಹಾಳೆ ನೀನು..ಬರೆಯಲಾ ನಾನು?

ಬಿಳಿ ಹಾಳೆ ನೀನು ಬರೆಯಲಾ ನಾನು? ಖಾಲಿ ಪುಟದಲೆ ಕುಳಿತು ಖಾಲಿಯಾಗುವೆ ನೀನು.. ಖಾಲಿಯಾಗುವೆ ನೀನು.. ಪ್ರತಿ ಪುಟದ ತುಂಬೆಲ್ಲ ನಿನ್ ಹೆಸರ ಜಪವು ಜಪ ಮಾಲೆ…
ದೈವ..ಮತ್ತೆಲ್ಲಿ..? ಇಲ್ಲೇ..!

ದೈವ..ಮತ್ತೆಲ್ಲಿ..? ಇಲ್ಲೇ..!

ನಾದ ಆನಂದದ ಸ್ವರೂಪ ದೈವ..ಮತ್ತೆಲ್ಲಿ..? ಇಲ್ಲೇ..! ನಾದ ಆಂತರ್ಯವ ತೋರುವ ದೀಪ ಜೀವತಂತಿ ಮೀಟುವ ಕಲೆ ನಾದ ರಾಗಸೋನೆಯ ತುಂತುರು ಜೀವಸ್ವರಶೋಧನೆಯ ಧಾರಾಕಾರ ನಿತ್ಯಹರಿದ್ವರ್ಣದ ತವರು ಬಗೆದವರಾರು…
ಪ್ರಳಯ ಜಗದ ಲಯ

ಪ್ರಳಯ ಜಗದ ಲಯ

ಸಾಹಿತಿಗಳ ತಕರಾರು ಬೇರೊಂದು ಬಗೆಯದ್ದು ಪ್ರಳಯವಾಗಲಿ ಇಂದೇ ಜನಮಾನಸದಲಿ ಹುಚ್ಚೆದ್ದು ಹರಿಯಲಿ ಮನ್ವಂತರದಮೃತ ಹೊಳೆ ಕೊಚ್ಚಿಹೋಗಲಿ ಸ್ವಾರ್ಥ, ಮತಭೇದ ಭಾವಕೊಳೆ
ಇವಳೇ ಹೆಣ್ಣು…

ಇವಳೇ ಹೆಣ್ಣು…

ಕಣ್ ಬಿಡುವ ಮುನ್ನವೇ ಎದೆಗಪ್ಪಿಕೊಂಡಳು, ಮಮತೆಯ ಬೆರೆಸಿದ ಅಮೃತವನೆರೆದಳು, ಅಂದಿನಿಂದ ಇಂದಿಗೂ ಪೊರೆಯುತಲೇ ಇಹಳು - ಅಮ್ಮ..
Back to top button