ಸಾಹಿತ್ಯ
ಏನವಳ ಹೆಸರು?
September 30, 2016
ಏನವಳ ಹೆಸರು?
-ತೃಪ್ತಿ ಹೆಗಡೆ ಯುವಲೇಖಕಿ-ಪತ್ರಕರ್ತೆ ಚೆಲುವೆ ಎಂದರೆ ಸರಿಯೇ? ಒಲವ ಸುರಿಸುವ ಮಳೆಯೇ? ನಗುವ ರತ್ನದ ಗಣಿಯೆ? ಮಾತು ಜೇನಿನ ಹನಿಯೇ? ಏನವಳ ಹೆಸರು?
ಅರ್ಥಪೂರ್ಣ ಅಂತರಂಗ
September 24, 2016
ಅರ್ಥಪೂರ್ಣ ಅಂತರಂಗ
ಸ್ವಲ್ಪ ಸಮಾಧಾನ... ಬೆಳೆಯಲು ಸಾಕಷ್ಟು ಸಮಯವಿದೆ ಕೂಡಲೇ ಫಲಿತಾಂಶ ನೀಡುವುದು ನಿರ್ಭಾವುಕ ಯಂತ್ರ ಮಾತ್ರ ಯಂತ್ರಕ್ಕೂ ಒಂದು ಪರಿಮಿತಿ ಇದೆ ನಿಗದಿತ ಕಾರ್ಯವನ್ನು ಪೂರ್ಣಗೊಳಿಸಿ ಫಲಿತಾಂಶ ನೀಡುವ…
ದುರ್ಮುಖವೊ…ಮತ್ತೊಂದೊ…
September 24, 2016
ದುರ್ಮುಖವೊ…ಮತ್ತೊಂದೊ…
ಸಂಭವಿಸುತಿದೆಯೊಂದು ಸಂತಸದ ಶುಭಬಿಂದು ಸಂವತ್ಸರವೇ ಒಂದು ಆರಂಭವಿಂದು.. ಸಂಕಷ್ಟಗಳು ಮುಗಿದು ಸುಖವಿನ್ನು ಮುಂದು || ೧ ||
ಮುಕ್ತವಾದೆ…ನೀ…ಮುಕ್ತವಾದೆ…!
September 24, 2016
ಮುಕ್ತವಾದೆ…ನೀ…ಮುಕ್ತವಾದೆ…!
ಕನಸು ಕೈಜಾರುವ ಮುನ್ನ ಕರೆದು ಆಲಂಗಿಸಿ ನನ್ನ ಕನಿಕರಿಸಿ ಕಾರಣಕೆ ಮನವಿರಿಸಿ ಮೋಹಕ್ಕೆ ಶರಣಾದೆ ಭರದಿಂದ ಬರನೀಗಿ ಮುದದಿಂದ ನಿಂತಲ್ಲೆ ನಿಲುವಾಗಿ ನಿಷ್ಕಾಮ ನಡೆಯಾಗಿ ನೀತಿ ರೀತಿಯ…
ಒಳಗೊಂದು ಹಾಡು..?!
September 22, 2016
ಒಳಗೊಂದು ಹಾಡು..?!
ಹಾಡು ಎಂದಾಕ್ಷಣ ಹಾಡು ಒಳಗೊಂದು ಹಾಡು ಹೊರಗೊಂದು ಹಾಡು ಹೊರಗೆ ಹಾಡುವ ಮುನ್ನ ಒಳಗೊಂದು ಹಾಡು ಹೊರಗೆ ಕೇಳುವ ಹಾಡು ಒಳಗೊಂದು ಹೊರಗೆ ಕೇಳದ ಹಾಡು ಒಳಗೊಂದು…
ಪ್ರಶ್ನೋತ್ತರ
September 22, 2016
ಪ್ರಶ್ನೋತ್ತರ
ಜೀವನ ಪ್ರಶ್ನೋತ್ತರಗಳ ಸರಮಾಲೆ ಹುಟ್ಟುವ ಮುನ್ನ ಪ್ರಶ್ನೆ ಹುಟ್ಟೇ ಉತ್ತರ ಹುಟ್ಟಿನ ನಂತರ ಏಳುವ ಪ್ರಶ್ನೆಗಳಿಗೆ ಸಾವಿನ ತನಕ ಉತ್ತರ ಸಾವೇ ಉತ್ತರ !
ಬಿಳಿ ಹಾಳೆ ನೀನು..ಬರೆಯಲಾ ನಾನು?
September 22, 2016
ಬಿಳಿ ಹಾಳೆ ನೀನು..ಬರೆಯಲಾ ನಾನು?
ಬಿಳಿ ಹಾಳೆ ನೀನು ಬರೆಯಲಾ ನಾನು? ಖಾಲಿ ಪುಟದಲೆ ಕುಳಿತು ಖಾಲಿಯಾಗುವೆ ನೀನು.. ಖಾಲಿಯಾಗುವೆ ನೀನು.. ಪ್ರತಿ ಪುಟದ ತುಂಬೆಲ್ಲ ನಿನ್ ಹೆಸರ ಜಪವು ಜಪ ಮಾಲೆ…