ಜೀವನ ಕಲೆ

ಬಸವಣ್ಣನವರ ಕೆಲವು ವಿಚಾರಗಳು

ಬಸವಣ್ಣನವರ ಕೆಲವು ವಿಚಾರಗಳು

12ನೇ ಶತಮಾಣದ ವಚನಕಾರರ ಪೈಕಿ ಬಸವಣ್ಣನವರಿಗೆ ದೊಡ್ಡ ಸ್ಥಾನ. ಅಕ್ಕ ಮಹಾದೇವಿ ,ಅಲ್ಲಮ ಪ್ರಭು ದಾರಿಯಲ್ಲೇ ಸಾಗಿದ್ರೂ ಬಸವಣ್ಣನವರ ದೃಷ್ಟಿ ಮಾತ್ರ ವಿಭಿನ್ನವಾಗಿತ್ತು. ಹೀಗಾಗಿ ಬಸವಣ್ಣನವರ ವಚನಗಳು…
ಮಾತಾ ಮಮತಾಮಯಿ ಗುರುವಾಗಿ ಮಾತೆ

ಮಾತಾ ಮಮತಾಮಯಿ ಗುರುವಾಗಿ ಮಾತೆ

ಮಾತೆಯ ಮಮತೆಯ ಮಡಿಲು ನಮ್ಮ ಈ ಸ್ಥೂಲ ದೃಷ್ಟಿಗೆ ಪುಟ್ಟದಾಗಿ ಗೋಚರಿಸಿದರೆ, ಅವಳ ಅಂತರಂಗದ ಭಾವದ ಮಡಿಲು ಅನನ್ಯವಾದದ್ದು, ಅನಂತವಾದದ್ದು. ಪುಟ್ಟ ಮಮತೆಯ ಮಡಿಲಿನಲ್ಲಿ ಅನಂತ ಕಡಲಿನ…
ಮನೆಯಂಗಳದಲ್ಲೆ ಶರಬತ್ ಬಳ್ಳಿ : ಬಿಡುವಿನಲ್ಲಿ ಕೃಷಿ ನಡೆಸುವ ದರ್ಜಿ

ಮನೆಯಂಗಳದಲ್ಲೆ ಶರಬತ್ ಬಳ್ಳಿ : ಬಿಡುವಿನಲ್ಲಿ ಕೃಷಿ ನಡೆಸುವ ದರ್ಜಿ

ಕೃಷಿ ಕಾರ್‍ಯ ಕೈಗೊಂಡು ಏನಾದರೂ ಫಸಲು ಬೆಳೆಯಬೇಕೆಂಬ ಹಂಬಲ ಹಲವರಿಗೆ ಇರುತ್ತದೆ.ಆದರೆ ಯೋಗ್ಯ ಕೃಷಿ ಬೂಮಿ,ಫಲವತ್ತಾದ ನೆಲ,ನೀರಾವರಿ ಸೌಲಭ್ಯವಿಲ್ಲದ ಕೆಲ ವ್ಯಕ್ತಿಗಳು ಇರುವ ಅಲ್ಪಸ್ವಲ್ಪ ಜಾಗದಲ್ಲೋ,ಮನೆ ಹಿಂಭಾಗದ…
ಖುಷ್ಕಿ ನೆಲದಲ್ಲೂ ದೊಣ್ಣೆ ಮೆಣಸಿನ ಸಮೃದ್ಧ ಬೆಳೆ

ಖುಷ್ಕಿ ನೆಲದಲ್ಲೂ ದೊಣ್ಣೆ ಮೆಣಸಿನ ಸಮೃದ್ಧ ಬೆಳೆ

ನೀರಿನ ಸೌಲಭ್ಯವಿಲ್ಲದ ಖುಷ್ಕಿ ನೆಲದಲ್ಲಿ ತರಕಾರಿ ಬೆಳೆಯುವುದು ಸವಾಲಿನ ಕಾರ್‍ಯ. ಶಿವಮೊಗ್ಗ ಜಿಲ್ಲೆ ಕುಂಸಿ ಸನಿಹದ ಹೊಸಕೆರೆ ಎಂಬ ಗ್ರಾಮದಲ್ಲಿ ಯುವ ರೈತ ಆನಂದ ಜವಾರಿ ತಳಿಯ…
ಕಾಡಿನ ಮರಗಿಡದಲ್ಲಿ ವೀಳ್ಯದೆಲೆ : ವರ್ಷವಿಡೀ ಆದಾಯ

ಕಾಡಿನ ಮರಗಿಡದಲ್ಲಿ ವೀಳ್ಯದೆಲೆ : ವರ್ಷವಿಡೀ ಆದಾಯ

ಅಡಿಕೆ ತೋಟ ಅಥವಾ ವೀಳ್ಯದೆಲೆ ಹಬ್ಬಿಕೊಳ್ಳಲು ಅನುಕೂಲವಾದ ಮರಗಳನ್ನು ಬೆಳೆಸಿ ವೀಳ್ಯದೆಲೆ ಕೃಷಿ ನಡೆಸುವುದು ಎಲ್ಲೆಡೆ ಸಾಮಾನ್ಯ. ಆದರೆ ಹೊಲದಲ್ಲಿರುವ ಸಹಜ ಕಾಡಿನ ಮರಗಳಲ್ಲಿ ವೀಳ್ಯದೆಲೆ ಹಬ್ಬಿಸಿ…
ಸಾವಯವ ಆಹಾರ ಮತ್ತು ಅರೋಗ್ಯ

ಸಾವಯವ ಆಹಾರ ಮತ್ತು ಅರೋಗ್ಯ

ನಾವು ಸೇವಿಸುವ ಆಹಾರ ಆರೋಗ್ಯಕರವಗಿಲ್ಲದೆ ಇರುವುದು. ಆರೋಗ್ಯಕರ ಆಹಾರ ಎಂದರೆ ಹಣ್ಣು,ಮೊಳಕೆ ಕಾಳು, ಹಸಿತರಕಾರಿ ತಿನ್ನುವುದು ಮಾತ್ರವಲ್ಲ. ಯಾವುದೇ ಆಹಾರ ಆಗಿರಲಿ ಅದರ ಮೂಲ, ಹೇಗೆ ಬೆಳೆದಿದ್ದು,…
ಓಂಕಾರಸ್ವರೂಪ ಗಣಪ

ಓಂಕಾರಸ್ವರೂಪ ಗಣಪ

ವಿನಾಯಕ ಚತುರ್ಥಿಯು ಭಾರತೀಯ ಹಬ್ಬಹರಿದಿನಳಲ್ಲಿ ಅತ್ಯಂತ ಪ್ರಮುಖವಾದ, ಪ್ರಸಿದ್ಧವಾದ ಹಾಗು ಪ್ರಾಚೀನವಾದ ಹಬ್ಬ. ಈ ಹಬ್ಬವನ್ನು ಭಾರತದಾದ್ಯಂತ ಹಾಗು ವಿದೇಶಗಳಲ್ಲಿಯೂ ಗಣಪನ ಭಕ್ತರು ವಿಜೃಂಬಣೆಯಿಂದ ಆಚರಿಸುತ್ತಾರೆ.
ಉದ್ಯಾವನದ ಮಡಿಲಲ್ಲಿ ಸರ್ಕಾರಿ ವಸತಿ ನಿಲಯ

ಉದ್ಯಾವನದ ಮಡಿಲಲ್ಲಿ ಸರ್ಕಾರಿ ವಸತಿ ನಿಲಯ

ಸಾಗರ ತಾಲೂಕಿನ ಆನಂದಪುರಂನಿಂದ ಕೇವಲ ೮ ಕಿ.ಮೀ.ದೂರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಶುಚಿತ್ವ ,ರುಚಿಕರ ಆಹಾರಗಳ ಜೊತೆಗೆ ಸುಂದರ ಉದ್ಯಾನವನ್ನೊಳಗೊಂಡು ಆಕರ್ಷಕ ಪರಿಸರದಿಂದ ಗಮನಸೆಳೆಯುವಂತಿದೆ.
ನುಡಿಸೇವೆಯಲ್ಲಿ ಗೌರಿ ಸುಂದರ-ಕನ್ನಡಿಗರಿಗೆ ವರ

ನುಡಿಸೇವೆಯಲ್ಲಿ ಗೌರಿ ಸುಂದರ-ಕನ್ನಡಿಗರಿಗೆ ವರ

ಒಂದೊಳ್ಳೊಯ ಪುಸ್ತಕ ಅತ್ಮೀಯ ಗೆಳೆಯನಂತೆ. ಗೆಳೆಯನಾದರೂ ಕೋಪಿಸಿಕೊಂಡು ಮಾತು ಬಿಡಬಹುದು. ಆದರೆ ಅಚ್ಚಾದ ಪುಸ್ತಕವೊಂದನ್ನು ಓದಿ ಅದರ ಭಾವ ಮನದೊಳಗೆ ಒಮ್ಮೆ ಅಚ್ಚಾದರೆ….ಅಚ್ಚುಮೆಚ್ಚಾದರೆ ಜೀವನಪರ್ಯಂತ ಆ ಹೊತ್ತಿಗೆಯ…
Back to top button