ಕವಿಸಮಯ

ಪ್ರತಿಬಿಂಬ

-ಕವಿತಾ (ಆಲ್ಪೈನ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ)

ಸಂತಸದಿ ತೇಲುತಿದೆ ಈ ನನ್ನ ಮನವು
ಅದಕೆಲ್ಲ ಕಾರಣವು ನೀನೆಂದು ಹೇಳುತಿಹುದು
ನೀನೇನು ಮಾಡಿದೆ ಮೊಡಿಯನು ನಾಕಾಣೆ
ನಿನೆಂದರೆ ಈ ಮನವು ಸಂತಸದಿ ಕುಣಿಯುತಿವುದು
ಇದೆಂತಹ ಅನುಭವವೂ ನಾ ಕಾಣೆ
ನನಗು ಹಿತವೆನಿಸಿದೆ ಇ ನಿನ್ನ ಮೋಡಿ
ಜೀವನದಿ ಕಂಡಿರುವ ಕಹಿಯೆಲ್ಲ ಮರೆತಿಹುದು
ನಿನ್ನಿಂದ ದೊರೆತಿಹುದು ಈ ಮನಕೆ ಸoo0ತಸವು
ಇದು ಕನಸೋ ನನಸೋ ಎಂದೊಮ್ಮೆ ಭಯವು
ಕನಸಲ್ಲ ಇದು ನನಸೆಂದು ತಿಳಿದಾಗ ಆಗುವಾ
ಆನಂದಕೆ ಎಡಯಿಲ್ಲ ನನ್ನೊಲವೆ
ಸಂತಸದ ಕ್ಷಣಗಳನು ಅನುಭವಿಸುತಿಹೆನು
ನಾನೆ೦ದೆ೦ದಿಗೂ ನಿನ್ನ ಪ್ರತಿಬಿಂಬ .

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.