CHINMAYA RAO POEMS
- Oct- 2025 -30 Octoberಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ
ಕವಿತೆ-16 : ಅದೊಂದೇ ಸಾಕು
(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ) ಅದೊಂದೇ…
Read More » - 22 Octoberಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ
ಪಟಾಕಿ ಯಾರ ಖುಷಿಗೆ?
ಡಾ. ಚಿನ್ಮಯ ರಾವ್ ಹೊನಗೋಡು 22-10-2025 ಕವಿತೆ-126 ದೀಪಾವಳಿಗೆ ನಮ್ಮವರದ್ದು ಅಪರಿಮಿತ ಕೊಡುಗೆ ಬಂಧುಬಾಂಧವರೊಂದಿಗೆ ಬೆಸೆಯಲು ಸಿಹಿಅಡುಗೆ ಮನೆ ಮಂದಿಗೆಲ್ಲಾ ಸಂಭ್ರಮ, ಧರಿಸಿ ಹೊಸ ಉಡುಗೆ…
Read More » - Feb- 2022 -27 Februaryಕವಿಸಮಯ
ಏನೇನೂ ಸಾಲದು
ಅದೆಷ್ಟೋ ಕಾಲದಿಂದ ನಿನ್ನ ಮೌನಸಮ್ಮತಿಯ ಜೊತೆಗೆ ನಿನ್ನನ್ನು ಹಿಂಬಾಲಿಸುತ್ತಲೇ ಇರುವ ನಿನ್ನಲ್ಲಿ ನಾನು ಅದೆಷ್ಟು ಸಲ ಕ್ಷಮೆ ಕೇಳಿದರೂ ಸಾಲದು ಆದರೆ ನೀನು ಮಾತ್ರ ಅದೆಷ್ಟೋ ವರುಷಗಳ…
Read More » - Feb- 2021 -8 Februaryಕವಿಸಮಯ
ಮಮತೆಯೊಂದಿಗೆ ಚಲಿಸಿಬಿಡು…
ಊರು ಸಮೀಪಿಸುತ್ತಿದೆ ಅದೆಷ್ಟು ಬೇಗ ಕೂಡಿಕೊಳ್ಳುತ್ತಿದೆ ಮತ್ತೆರಡು ಮಾತು ಮುಗಿವ ಮುನ್ನವೇ ಅಂತರ ನಾಶವಾಗಿದೆ ತಲುಪುವ ತಾಣವು ಹೊರಟ ಜಾಗವೇ ಆಗಿದೆ ! ದೂರವೆಂಬುದು ದೂರವಾಗಿ ಸನಿಹವೆಂಬುದು…
Read More » - 5 Februaryಕವಿಸಮಯ
ಅರ್ಧವಾಗಿಸದೆ ಪೂರ್ಣವಾಗಿಸಬಹುದು
ಕ್ರಮಿಸಬಹುದು, ಬಹುದೂರ ಕ್ರಮಿಸಬಹುದು ವಿರಾಮವೇ ಇಲ್ಲದಂತೆ ವಿರಾಜಮಾನವಾಗಿ ವಿಹರಿಸಬಹುದು ಶ್ರಮಿಸಬಹುದು, ಶ್ರಮವನ್ನೇ ಸುಖವಾಗಿಸಿ ಸುಖಿಸಬಹುದು ಸರಸಕ್ಕೆ ರಸವನ್ನು ಸೇರಿಸಿ ಸರಾಗವಾಗಿ ನೋವನ್ನೆಲ್ಲಾ ಸರಿಸಬಹುದು
Read More » - Dec- 2019 -12 Decemberಕವಿಸಮಯ
ಜೀವ ಜಾಲಾಡುತಾ…
ಎಲ್ಲವನು ತೆರೆದಿಟ್ಟೆ ನಿನ್ನೆದುರು ಮುಚ್ಚಿಡಲು ಇನ್ನೇನು ಇರದಿರಲು ಹಚ್ಚಿಕೊಳ್ಳುವ ತವಕ ಹೆಚ್ಚಾಗಿ ಬಂದಾಗ ಚುಚ್ಚಿ ಹೋಗುವ ತವಕ ನಿನಗೇಕೆ?! ಮೆಚ್ಚಿ ಬಂದವ ಮರುಗಿ ಅಳಬೇಕೆ?
Read More » - Mar- 2019 -14 Marchಕವಿಸಮಯ
ಕಾಲಚಕ್ರದ ದೊಡ್ಡತನ ಸಣ್ಣತನದಲ್ಲಿ
ಸಣ್ಣಗಾಗುತ್ತಲೇ ಇರುವೆ ದೊಡ್ಡವನಾಗುವ ಭರದಲ್ಲಿ ಸಣ್ಣತನವನ್ನು ದಾಟುತ್ತಲಿರುವೆ ದೊಡ್ಡವನಾಗುವ ದಿಸೆಯಲ್ಲಿ
Read More » - May- 2017 -22 Mayಕವಿಸಮಯ
ಸಹಜ ಧರ್ಮ
ಹೊರಹಾಕುವುದು ಸಹಜ ಧರ್ಮ ಹೊರೆ ಹೆಚ್ಚಾದಂತೆ ಹೊರಹೋಗುವುದೇ ಸಹಜ ಧರ್ಮ ಹೊರತಾಗಿಯೂ ಹೊರೆಹೊತ್ತರೆ ಹರಸಾಹಸವನ್ನೇ ಹೆರಬೇಕಾಗುವುದು ಅಸಹಜ ಕರ್ಮ "ಹೊರಹಾಕುವುದು" ಏನಿದರ ಮರ್ಮ?
Read More » - Dec- 2016 -18 Decemberಕವಿಸಮಯ
ಗೋಪಿಕೆಯರ ಜೊತೆ ಇರುವ ಕೃಷ್ಣನ ನೋಡ ಬನ್ನಿರೆ..
( "ಮಥುರಾನಾಥ ಕೃಷ್ಣ" ಎಂಬ ನೃತ್ಯರೂಪಕಕ್ಕೆ ರಚಿಸಿದ ಈ ಗೀತೆ ಶ್ರೀಕೃಷ್ಣ ಮಥುರಾನಗರಿಗೆ ಆಗಮಿಸಿದಾಗ ಸಖಿಯರು ಹೇಗೆ ಸಂಭ್ರಮಿಸಿದರು ಎಂಬುದನ್ನು ಸಾರುತ್ತದೆ) ಗೋಪಿಕೆಯರ ಜೊತೆ ಇರುವ ಕೃಷ್ಣನ…
Read More »








