ದೇಶ-ವಿದೇಶ

ಒಂದು ವೇಳೆ *ಪ್ರಧಾನಿ ಮೋದಿ*ಯವರು *ಭ್ರಷ್ಟಾಚಾರ ಹಾಗೂ ಕಪ್ಪು ಹಣದ* ವಿರುದ್ಧದ ತಮ್ಮ ಹೋರಾಟದಲ್ಲಿ ವಿಫಲರಾದರೆ?

pratap-simhaಒಂದು ವೇಳೆ *ಪ್ರಧಾನಿ ಮೋದಿ*ಯವರು *ಭ್ರಷ್ಟಾಚಾರ ಹಾಗೂ ಕಪ್ಪು ಹಣದ* ವಿರುದ್ಧದ ತಮ್ಮ ಹೋರಾಟದಲ್ಲಿ ವಿಫಲರಾದರೆ, ಮುಂದಿನ ಯಾವೊಬ್ಬ ಭಾರತದ ಪ್ರಧಾನಿಯೂ ಇದರ ವಿರುದ್ಧ ಯಾವುದೇ ಕ್ರಮಕ್ಕೆ ಕೈ ಹಾಕಲಾರ… ಮುಂದಿನ ನೂರು ವರ್ಷಗಳ ಕಾಲ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯವಹಾರಸ್ಥರು ರಿಯಲ್ ಎಸ್ಟೇಟ್ ದಂಧೇಕೋರರು ಈ ದೇಶವನ್ನು ಲೂಟಿ ಮಾಡುತ್ತಲೇ ಇರುತ್ತಾರೆ. ಅದಕ್ಕಾಗಿ ಭವ್ಯ ಭಾರತದ ಜವಾಬ್ದಾರಿಯುತ ನಾಗರೀಕರಾದ ನಾವುಗಳು ನಮ್ಮ *ಹೆಮ್ಮೆಯ ಪ್ರಧಾನಿ ಮೋದಿ*ಯವರ ನಿರ್ಧಾರವನ್ನು ಬೆಂಬಲಿಸಿ ಉತ್ತಮ ದೇಶದ ನಿರ್ಮಾಣಕ್ಕೆ ಸಹಕರಿಸೋಣ.

ಇಂದು ನಾವು ನಮಗೆ ಕಷ್ಟವಾಗುತ್ತದೆಂದು ನಮ್ಮ ಕರ್ತವ್ಯವನ್ನು ಮಾಡದಿದ್ದರೆ ನಮ್ಮ ಮುಂದಿನ ಪೀಳಿಗೆಯು ನಮ್ಮನ್ನು ಎಂದಿಗೂ ಕ್ಷಮಿಸಲಾರರು. ಆದ್ದರಿಂದ ಸ್ವಲ್ಪ ಕಷ್ಟವಾದರೂ ಸರಿಯೇ ಅವರಿಗೆ ಉತ್ತಮ ಭಾರತವನ್ನು ನಿರ್ಮಿಸಿ ಕೊಡೋಣ.

Pratap Simha
 

Leave a Reply

Your email address will not be published. Required fields are marked *

Back to top button
Close

Adblock Detected

Please consider supporting us by disabling your ad blocker
Skip to toolbar