ಅಂಕಣ
ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು..
August 14, 2016
ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು..
ಧಾರ್ಮಿಕ ಮೂಲಭೂತವಾದಿಗಳ ಕೈಯಿಂದ ಸಿಡಿಯುವ ಮದ್ದು ಗುಂಡುಗಳಿಗೆ ಪ್ರತಿಯಾಗಿ ವೈಚಾರಿಕರೂ ಮದ್ದು ಗುಂಡುಗಳನ್ನು ಸಿಡಿಸುವುದರಿಂದ ಪರಿಹಾರವಾಗುವುದಿಲ್ಲ. ಹಿಂಸೆಗೆ ಎಂದೂ ಹಿಂಸೆ ಉತ್ತರವಲ್ಲ.. ಮನ ಪರಿವರ್ತನೆಯೊಂದೆ ಈ ಎಲ್ಲ…
ದೂರ ದಾರಿಯನ್ನು ಸನಿಹಗೊಳಿಸುವ ದೂರದೃಷ್ಟಿ
August 13, 2016
ದೂರ ದಾರಿಯನ್ನು ಸನಿಹಗೊಳಿಸುವ ದೂರದೃಷ್ಟಿ
ಇಂಧನ ಉಳಿತಾಯದ ಉಪದೇಶ ನೀಡಲು ಕತ್ತೆ ಮೇಲೆ ಮೆರವಣಿಗೆ, ಸೈಕಲ್ ಹಾಗು ಎತ್ತಿನಗಾಡಿಗಳ ಮೆರವಣಿಗೆ ಮಾಡಿ ತೋರಿಕೆಗಾಗಿ ಜಾತಾ ನಡೆಸಿ ಮರುದಿನ ಪತ್ರಿಕೆಗಳಲ್ಲಿ ತಮ್ಮ ಭಾವಚಿತ್ರ ಹಾಗು…
ನಿರ್ಮಲಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣ
August 11, 2016
ನಿರ್ಮಲಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣ
ಭಗವಂತನು ದೇಶ ಕಾಲ ಸಮಯವನ್ನು ಮೀರಿದವನಾಗಿದ್ದಾನೆ. ಅವನು ವರ್ಣಾಶ್ರಮಾದಿ ಜಾತಿ ಕುಲ ಗೋತ್ರಗಳನ್ನೂ ಮೀರಿದವನಾಗಿದ್ದಾನೆ. ನಿರತಿಶಯ ಆನಂದಸ್ವರೂಪದವಾಗಿದ್ದಾನೆ. ಶಂಕರಾಚಾರ್ಯರು ವಿವೇಕಚೂಡಾಮಣಿಯಲ್ಲಿ ”ಮೊಕ್ಷಸಾಧನ ಸಾಮಗ್ರಿಗಳಲ್ಲಿ ಭಕ್ತಿಯೇ ಹೆಚ್ಚಿನದ್ದಾಗಿದೆ, ಮನುಷ್ಯನು…
ವರದಪುರದ ಮಹಾನ್ ಯೋಗಿ -ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮೀಜಿ
August 11, 2016
ವರದಪುರದ ಮಹಾನ್ ಯೋಗಿ -ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮೀಜಿ
ಗುಲ್ಬರ್ಗ ಜಿಲ್ಲೆಯ ಲಾಡ ಚಿಂಚೋಳಿ ಗ್ರಾಮದಲ್ಲಿ ೦೭-೧೨-೧೯೦೮ರ ದತ್ತ ಜಯಂತಿ ದಿನದಂದು ಜನಿಸಿದ ಆ ಬಾಲಕನ ಹೆಸರು ಶ್ರೀಧರ. ಕಮಲಾಬಾಯಿ, ನಾರಾಯಣರಾವ್ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀಧರನ…
ವರದಪುರಕೆ ನೀವೂ ಒಮ್ಮೆ ಭೇಟಿಕೊಡಿ..ಶ್ರೀ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರವಿದು..!
August 11, 2016
ವರದಪುರಕೆ ನೀವೂ ಒಮ್ಮೆ ಭೇಟಿಕೊಡಿ..ಶ್ರೀ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರವಿದು..!
ಅದು ಮಲೆನಾಡಿನ ಪುಟ್ಟಹಳ್ಳಿ. ಆದರೆ ಅಲ್ಲಿ ಸದಾ ಭಕ್ತ ಸಾಗರದಿಂದ ಸಾವಿರಾರು ಜನ ಪ್ರತಿದಿನ ಒಗ್ಗೂಡುವ ತೀರ್ಥ ಕ್ಷೇತ್ರ, ಅದುವೇ ವರದಪುರ. ಸುತ್ತಮುತ್ತಲಿನ ಜನರಿಗೆ ವರದಳ್ಳಿ .(ವರದ…
ನಾನು ಹಾಡಿದ್ದು `ಸರಿಯಾಗಿದೆಯೇನಮ್ಮ? | ಭಾಗ-೩
July 11, 2011
ನಾನು ಹಾಡಿದ್ದು `ಸರಿಯಾಗಿದೆಯೇನಮ್ಮ? | ಭಾಗ-೩
ಒಬ್ಬ ಮಹಾನ್ ಗಾಯಕ ತಾನು ಹಾಡಿದ್ದು ಸರಿಯಾಗಿದೆಯಾ? ಎಂದು ಕೇಳುವುದೇ ಹೆಚ್ಚು. ಅದರಲ್ಲೂ ಆ ಹಾಡಿನ ಸಂಗೀತ ನಿರ್ದೇಶಕರಿಗೆ ಕೇಳಿದ್ದರೆ ಅದೊಂದು ರೀತಿ. ಆದರೆ ಆ ಹಾಡಿನ…
ಎಸ್ ಪಿ ಬಿ ಅವರ ಜೊತೆ ಚೈತ್ರ ಕಾಲ…| ಭಾಗ-೨
June 25, 2011
ಎಸ್ ಪಿ ಬಿ ಅವರ ಜೊತೆ ಚೈತ್ರ ಕಾಲ…| ಭಾಗ-೨
ಎಸ್‌ಪಿಬಿ ತೂಕದ ವ್ಯಕ್ತಿ ಎನ್ನುವ ಮಾತು ಅಂತರಂಗ ಮತ್ತು ಬಹಿರಂಗವಾಗಿಯೂ ಸತ್ಯಕ್ಕೆ ಹತ್ತಿರವಾದದ್ದು. ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅವರ ಸರಳತೆ-ಸಹಜತೆ-ಸನಿಹತೆ-ಸೌಮ್ಯತೆಯ ಆಳ ಗೊತ್ತಾಗುತ್ತದೆ !
ಎಸ್.ಪಿ ಬಾಲಸುಬ್ರಹ್ಮಣ್ಯಮ್ ನಿಜಕ್ಕೂ ಅದ್ಭುತ ! ಯಾವ ಕಾರಣಕ್ಕೆ? | ಭಾಗ-೧
June 16, 2011
ಎಸ್.ಪಿ ಬಾಲಸುಬ್ರಹ್ಮಣ್ಯಮ್ ನಿಜಕ್ಕೂ ಅದ್ಭುತ ! ಯಾವ ಕಾರಣಕ್ಕೆ? | ಭಾಗ-೧
ಪ್ರಿಯ ಓದುಗರೇ...ಎಸ್.ಪಿ.ಬಿ ಏಕೆ ಅದ್ಭುತ? ಎನ್ನುವುದಕ್ಕೆ ಇದು ನನ್ನೊಬ್ಬನ ಅನುಭವ ಅಷ್ಟೆ. ಹೀಗೆಯೇ ಸಂಗೀತಲೋಕದ ಹಲವರಿಗೆ ಎಸ್.ಪಿ.ಬಿ ಅವರ ಜೊತೆಗಿನ ಹಲವು ರೀತಿಯ ಅದ್ಭುತವೆನಿಸುವಂತಹ ಅನುಭವಗಳಾಗಿರುತ್ತದೆ. ಅವನ್ನೆಲ್ಲಾ…
ನಾಡನ್ನಾಳಿದವರ ನಾಡಲ್ಲೊಂದು ವಿಶ್ವ ಕನ್ನಡ ಸಮ್ಮೇಳನ ?!
March 16, 2011
ನಾಡನ್ನಾಳಿದವರ ನಾಡಲ್ಲೊಂದು ವಿಶ್ವ ಕನ್ನಡ ಸಮ್ಮೇಳನ ?!
ಲೇಖನ-ಚಿನ್ಮಯ.ಎಂ.ರಾವ್,ಹೊನಗೋಡು ಭೂಮಿಯಲ್ಲಿ ಸಕಲಜೀವಿಗಳಿಗೂ ಭಾವನೆಗಳನ್ನು ವ್ಯಕ್ತಪಡಿಸಲು ನೂರಾರು ದಾರಿಗಳಿವೆ. ತಾಯಗರ್ಭದಲ್ಲೇ ಮಗು ಹೊರಪ್ರಪಂಚದ ಮಾತು-ಮೌನಗಳಿಗೆ ಸ್ಪಂದಿಸುವ ಪರಿ ಸೃಷ್ಟಿಯ ವಿಭಿನ್ನ,ವಿಶೇಷ,ವಿಚಿತ್ರಗಳಲ್ಲೊಂದು. ಮಗುವೊಂದು ಭೂತಾಯ ಮಡಿಲಲ್ಲಿ ಮೊದಲು ಅಳುವಾಗ…