ಸಿನಿಮಾ

ಹೊನಗೋಡಿನ ಚಿನ್ಮಯ ಎಂ.ರಾವ್ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ

ಹೊನಗೋಡಿನ ಚಿನ್ಮಯ ಎಂ.ರಾವ್ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ

ಆನಂದಪುರ-ಸಮೀಪದ ಹೊನಗೋಡಿನ ಚಿನ್ಮಯ ಎಂ.ರಾವ್ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಹಲವಾರು ಧ್ವನಿಸುರುಳಿಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಚಿನ್ಮಯ…
ಉಪ್ಪೂರಿನಿಂದ ಹರಿಯಲಾರಂಭಿಸಿದೆ…ಪ್ರತಿಭೆಯೆಂಬ ಮಹಾನದಿ…!

ಉಪ್ಪೂರಿನಿಂದ ಹರಿಯಲಾರಂಭಿಸಿದೆ…ಪ್ರತಿಭೆಯೆಂಬ ಮಹಾನದಿ…!

ಕನ್ನಡ ನಾಡಿನ ಒಂದು ಪ್ರದೇಶದ ಒಂದು ಜನಾಂಗದ ಕಷ್ಟ-ಸುಖ, ನೋವು-ನಲಿವುಗಳನ್ನು ತೋರಿಸುತ್ತಾ ಜೊತೆಗೆ ಮನೋರಂಜನೆಯನ್ನೂ ಪ್ರೇಕ್ಷಕರಿಗೆ ನೀಡುವ ಪ್ರಯತ್ನ ಮಹಾನದಿಯ ನಿರ್ದೇಶಕ ಉಪ್ಪೂರು ಕೃಷ್ಣಪ್ಪನವರದ್ದು. ಮೂಲತಹ ಕರಾವಳಿಯ…
ಹಾಸ್ಯ ,ಪ್ರೀತಿ, ತಂದೆಯ ಮೇಲಿನ ಗೌರವ ಈ ಎಲ್ಲ ಅಂಶಗಳು ಇರುವ ಚಿತ್ರ-ಕೋಟಿಗೊಬ್ಬ 2

ಹಾಸ್ಯ ,ಪ್ರೀತಿ, ತಂದೆಯ ಮೇಲಿನ ಗೌರವ ಈ ಎಲ್ಲ ಅಂಶಗಳು ಇರುವ ಚಿತ್ರ-ಕೋಟಿಗೊಬ್ಬ 2

ಎಲ್ಲರೂ ಕೆಟ್ಟವರಲ್ಲ, ಸಿಕ್ಕಿಹಾಕಿಕೊಂಡರೆ ಮಾತ್ರ ಕೆಟ್ಟವರು. ಇದೇ ಸಂದೇಶವನ್ನು ಸಿನಿಮಾ ಮಾಡಿ ಅಭಿನಯಿಸಿದಾರೆ ಕಿಚ್ಚ ಸುದೀಪ್. ಚಿತ್ರದಲ್ಲಿ ದ್ವಿಪಾತ್ರ ಇಲ್ಲದಿದರೂ ಸತ್ಯ ಮತ್ತು ಶಿವನಾಗಿ ದ್ವಿಪಾತ್ರದ ರೀತಿ…
ಕನ್ನಡಕ್ಕೆ ಬಂದ ಸುಂದರ ‘ದೃಶ್ಯ’

ಕನ್ನಡಕ್ಕೆ ಬಂದ ಸುಂದರ ‘ದೃಶ್ಯ’

ಚಿತ್ರವನ್ನು ಒಂದು ಕೊಲೆಯ ಸುತ್ತ ಹೆಣೆಯಲಾಗಿದೆ. ನಾನು ವಿದ್ಯಾರ್ಥಿ ಜೀವನದಲ್ಲಿ ನೋಡಿದ ಅಪರಿಚಿತ,ಆಲೆಮನೆ ಮತ್ತು ಅನ್ವೇಷಣೆ ಚಿತ್ರಗಳು ನೆನಪಿಗೆ ಬಂದವು.“ತ್ರಿಲ್ಲರ್" ಎಂದು ಆಗಲೇ ಘೋಷಿತವಾಗಿರುವುದರಿಂದ, ಕತೆಯನ್ನು ಇಲ್ಲಿ…
ಗಾಯಕ ರಮೇಶ್ ಚಂದ್ರ…ನಮ್ಮ ನಿರ್ದೇಶಕರಿಗೆ ಮರೆತುಹೋದ್ರಾ?

ಗಾಯಕ ರಮೇಶ್ ಚಂದ್ರ…ನಮ್ಮ ನಿರ್ದೇಶಕರಿಗೆ ಮರೆತುಹೋದ್ರಾ?

ನಾಡಿನಾದ್ಯಂತ ಸುಗಮ ಸಂಗೀತ ಶಿಕ್ಷಣವನ್ನೂ ಹಾಗು ಕಾರ್ಯಕ್ರಮಗಳನ್ನೂ ನೀಡುತ್ತಾ ಜನಪ್ರಿಯವಾಗಿರುವ ರಮೇಶ್ ಚಂದ್ರ ಈ ವರ್ಷವಾದರೂ ಸೂಪರ್ ಹಿಟ್ ಗೀತೆಯೊಂದಕ್ಕೆ ದನಿಯಾಗಿ ಮತ್ತೊಮ್ಮೆ ಜನಮಾನಸದಲ್ಲಿ ನೆಲೆ ನಿಂತು…
ಉಮೇಶ್ ಬದರದಿನ್ನಿ-ಇವರ ಬಗ್ಗೆ ತಿಳಿಯೋಣ ಬನ್ನಿ…

ಉಮೇಶ್ ಬದರದಿನ್ನಿ-ಇವರ ಬಗ್ಗೆ ತಿಳಿಯೋಣ ಬನ್ನಿ…

ಒಳ್ಳೆಯ ಚಿತ್ರಗಳನ್ನು ಬರೀ ಮನರಂಜನೆಗೆ ನೋಡದೆ ಅದನ್ನು ಎಲ್ಲಾ ಕೋನಗಳಿಂದಲೂ ಮನದಾಳದಲ್ಲಿ ಗಮನಿಸುತ್ತಾ ಕಲಿಯುವವರೂ ಒಳ್ಳೆಯ ನಿರ್ದೇಶಕರಾಗಬಹುದೆಂಬುದಕ್ಕೆ ಉತ್ತಮ ಉದಾಹರಣೆ ಬಾಗಲಕೋಟೆಯ ಉಮೇಶ್ ಬಾದರದಿನ್ನಿ.
ಯಕ್ಷಗಾನದಿಂದ ಗವಿಪುರದವರೆಗೆ….

ಯಕ್ಷಗಾನದಿಂದ ಗವಿಪುರದವರೆಗೆ….

ಯಕ್ಷಗಾನಕ್ಕೂ ಗವಿಪುರಕ್ಕೂ ಎಲ್ಲಿಯ ನಂಟು ಎಂದರೆ ಅದಕ್ಕುತ್ತರ ಗವಿಪುರ ಬೆಂಗಳೂರಿನ ಒಂದು ಏರಿಯಾ. ಆ ಏರಿಯಾದಲ್ಲಿ ನಡೆಯುವ ಒಂದು ಕಥೆಯನ್ನಿಟ್ಟುಕೊಂಡು ಮೊದಲ ಬಾರಿ ಸಿನಿಮಾವೊಂದನ್ನು ನಿರ್ಮಿಸಿದ್ದಾರೆ...ಈ ಅಪ್ಪಟ…
ಅಭಿನಯದ ಮೇಲಿನ ಮಮತೆ… ಮಮತಾಳನ್ನು ಎತ್ತರಕ್ಕೆ ಏರಿಸೀತೇ?

ಅಭಿನಯದ ಮೇಲಿನ ಮಮತೆ… ಮಮತಾಳನ್ನು ಎತ್ತರಕ್ಕೆ ಏರಿಸೀತೇ?

ಸೊಂಪಾದ ಸೌಂದರ್ಯ..ಇಂಪಾದ ಕನ್ನಡ..ತಂಪಾಗಿ ಮಾತನಾಡಿ ಎದುರಿಗಿದ್ದವರನ್ನು ತನ್ನತ್ತ ಸೆಳೆದುಕೊಳ್ಳುವ ಸರಳ ವ್ಯಕ್ತಿತ್ವ ಇವಿಷ್ಟಿದ್ದರೆ ಸಾಕು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಾಯಕಿಯಾಗಿ ಬೆಳೆಯಬೇಕೆಂಬುದಕ್ಕೆ ಮಮತಾ ತಾಜ ಉದಾಹರಣೆ. ಇಂಥವರನ್ನೇ…
ಹಳ್ಳಿಯಿಂದ ಬಂದ ಕೃಷ್ಣಸುಂದರಿ ಶುಭಾ ರಕ್ಷಾ

ಹಳ್ಳಿಯಿಂದ ಬಂದ ಕೃಷ್ಣಸುಂದರಿ ಶುಭಾ ರಕ್ಷಾ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿಡುಗ ಎಂಬ ಹಳ್ಳಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ತನ್ನ ತನವನ್ನು ಮೂಡಿಸಲು ಹವಣಿಸುತ್ತಿರುವ ಈ ಹೊಸ ಹುಡುಗಿ ಹುಟ್ಟಿದ ಮನೆಯಲ್ಲಿ ಪಡೆದು…
Back to top button