- Mar- 2025 -4 Marchಸಂಗೀತ ಸಮಯ
ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿ ಸಾಧನೆಗೈದವರು ಯಾವುದೇ ಕ್ಷೇತ್ರದಲ್ಲೂ ಉನ್ನತಿ ಸಾಧಿಸಬಹುದು
ಬೆಂಗಳೂರು: ಸೃಜನ ಸಾಂಸ್ಕೃತಿಕ ಸಮೂಹದ ವತಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜಿನ, ಗಾಂಧಿ ನೆಹರು ರಂಗಮ೦ದಿರಲ್ಲಿ ದಿನಾಂಕ ೨ ಮಾರ್ಚ್ ೨೦೨೫ರಂದು, ಸಂಜೆ ೪:೩೦ ಗಂಟೆಗೆ ಆಯೋಜಿಸಲಾಗಿದ್ದ ೨೩ನೇ…
Read More » - Feb- 2025 -28 Februaryಸಂಗೀತ ಸಮಯ
ಸೃಜನ ಸಾಂಸ್ಕೃತಿಕ ಸಮೂಹದ 23ನೇ ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬೆಂಗಳೂರು: ಸೃಜನ ಸಾಂಸ್ಕೃತಿಕ ಸಮೂಹದ ೨೩ನೇ ವಾರ್ಷಿಕೋತ್ಸವ, ಗುರುವಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿನಾಂಕ ೨ ಮಾರ್ಚ್ ೨೦೨೫ರಂದು, ಸಂಜೆ ೪:೩೦ ಗಂಟೆಗೆ, ಗಾಂಧಿ ನೆಹರು…
Read More » - 17 Februaryಅಧ್ಯಯನ
ನೂರಾರು ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಪಾತ್ರ ಸಮಾಜದಲ್ಲಿ ಬಹು ದೊಡ್ಡದು
ಬೆಂಗಳೂರು : ಮನೆಯಲ್ಲಿ ಒಂದು ಮಗುವನ್ನೇ ನೋಡಿಕೊಳ್ಳುವುದು ಕಷ್ಟಕರವಾಗಿರುವಾಗ ನೂರಾರು ಪುಟ್ಟ ಪುಟ್ಟ ಮಕ್ಕಳನ್ನು ತಿದ್ದಿ ತೀಡಿ ಶಿಕ್ಷಣ ನೀಡುವಂಥದ್ದು ಅತ್ಯಂತ ಸವಾಲಿನ ಸಂಗತಿಯಾಗಿದೆ ಎಂದು ಇಲ್ಲಿನ…
Read More » - Jan- 2025 -26 Januaryಸ್ವರಮೇಧಾ ಸಂಗೀತ ವಿದ್ಯಾಲಯ
ಸರ್ವಧರ್ಮದವರನ್ನೂ ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಇರುವುದು ಸಂಗೀತಕ್ಕೆ ಮಾತ್ರ
ಅರ್ಥಪೂರ್ಣವಾಗಿ ನೆರವೇರಿದ ಸ್ವರಮೇಧಾ ಸಂಗೀತೋತ್ಸವ ಬೆಂಗಳೂರು : ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ಇಂದಿನವರೆಗೂ ಎಲ್ಲಾ ಜಾತಿ ಧರ್ಮದವನ್ನೂ ಒಗ್ಗೂಡಿಸುವಲ್ಲಿ ಭಾರತೀಯ ಸಂಗೀತದ ಪಾತ್ರ ಮಹತ್ತರವಾಗಿದೆ. ಸರ್ವಧರ್ಮ ಸಮನ್ವಯತೆ…
Read More » - 22 Januaryಸ್ವರಮೇಧಾ ಸಂಗೀತ ವಿದ್ಯಾಲಯ
ಇದೇ ಶನಿವಾರ ಬಿಜಿಎಸ್ ಸಭಾಂಗಣದಲ್ಲಿ ಸ್ವರಮೇಧಾ ಸಂಗೀತ ಉತ್ಸವ
ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ 2023-24ನೆಯ ಶೈಕ್ಷಣಿಕ ವರ್ಷದ ಸಂಗೀತೋತ್ಸವವನ್ನು ಜನವರಿ 25, ಶನಿವಾರದಂದು ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿ.ಜಿ.ಎಸ್…
Read More » - Dec- 2024 -22 Decemberಸಂಗೀತ ಸಮಯ
ಪಠ್ಯದ ಜೊತೆಗೆ ಕಲಿಯುವ ಪಠ್ಯೇತರ ಕಲೆಗಳು ನಿಮ್ಮ ಜೀವನವನ್ನೇ ಬದಲಿಸಬಹುದು
ಬೆಂಗಳೂರು : ಸಂಗೀತ, ನೃತ್ಯ ಅಥವಾ ನೀವು ಕಲಿಯುವ ಯಾವುದೇ ಕಲಾ ಪ್ರಕಾರಗಳು ನಿಮ್ಮ ಜೀವನವನ್ನೇ ಬದಲಿಸಿ ಮತ್ತೊಂದು ಎತ್ತರಕ್ಕೆ ನಿಮ್ಮನ್ನು ಕೊಂಡೊಯ್ಯಬಹುದು. ಕಲೆಗೆ ಅಂತಹ ಒಂದು…
Read More » - Sep- 2024 -18 Septemberಸಂಪ್ರದಾಯ
ಶ್ರದ್ಧೆ ಮತ್ತು ವೈಭವದಿಂದ ಗುಬ್ಬಲಾಳದ ವಜ್ರಮುನಿ ಸರ್ಕಲ್ ಬಳಿ ಕಟ್ಟಿದ ಭವ್ಯ ಮಂಟಪದಲ್ಲಿ ಸಾರ್ವಜನಿಕ ಗಣೇಶೋತ್ಸವ
ಜೆಸಿಎಚ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು (JCHRWA) ಪ್ರತಿ ವರ್ಷದಂತೆ ಸಾರ್ವಜನಿಕ ಗಣೇಶೋತ್ಸವವನ್ನು ಶ್ರದ್ಧೆ ಮತ್ತು ವೈಭವದಿಂದ ಗುಬ್ಬಲಾಳದ ವಜ್ರಮುನಿ ಸರ್ಕಲ್ ಬಳಿ ಕಟ್ಟಿದ ಭವ್ಯ ಮಂಟಪದಲ್ಲಿ ಆಯೋಜಿಸಿತ್ತು.…
Read More » - Aug- 2024 -13 Augustಸ್ವರಮೇಧಾ ಸಂಗೀತ ವಿದ್ಯಾಲಯ
ಭಾರತೀಯ ಸಂಗೀತದ ವಾದ್ಯಗಳು ಸಂಗೀತ ಶಿಕ್ಷಣದ ಅಡಿಪಾಯವಾಗಬೇಕಾಗಿದೆ
ಬೆಂಗಳೂರು : ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಮುಖ ಲಯವಾದ್ಯವಾದ ಮೃದಂಗದ ಕಲಿಕೆಗೆ ಇಂದಿನ ಯುವಪೀಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಸಮಾಜದಲ್ಲಿ ಆಶಾದಾಯಕ ಬೆಳವಣಿಗೆ, ಪಾಶ್ಚಿಮಾತ್ಯ ವಾದ್ಯಗಳ ಅಬ್ಬರದ…
Read More » - 2 Augustಹೊತ್ತಿಗೆ ಹೊತ್ತು
ಜ್ಞಾನದೀಪಿಕೆ – 10 ( ಸಿರಿ ಕನ್ನಡ -10) ಪುಸ್ತಕ ಬಿಡುಗಡೆ
ಬೆಂಗಳೂರು : ಆರ್ ಎಂ ಎಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 2024 -25ನೇ ಸಾಲಿನ ಮಕ್ಕಳಿಗೆ ಅಧಿಕಾರ ಹಂಚಿಕೆ ಸಮಾರಂಭವನ್ನು ಇಟ್ಟುಕೊಳ್ಳಲಾಗಿತ್ತು. ಮಕ್ಕಳು ತುಂಬಾ ಉತ್ಸುಕರಾಗಿ ತಮ್ಮ ತಮ್ಮ…
Read More »