KANNADA
- Sep- 2018 -13 Septemberಕವಿಸಮಯ
ನಮ್ಮ ದೇಶ ಭಾರತ
ನಮ್ಮ ದೇಶ ಭಾರತ ಸ್ಪೂರ್ತಿ ಕೀರ್ತಿ ಬಿರುತಾ ಪ್ರಗತಿಯ ಪಥದಲ್ಲಿ ಸಾಗುತ ನನಗೆ ಇಷ್ಟ ಭಾರತ ನಮ್ಮ ದೇಶ ಭಾರತ
Read More » - 10 September
ವೃಕ್ಷದ ಮೇಲೆ ಏರಿದ ವ್ಯಕ್ತಿ
ವೃಕ್ಷದ ಮೇಲೆ ಏರಿದ ವ್ಯಕ್ತಿ ಹಿರಿಯನಂತೆಯೇ ಕಾಣುವನು ಕೆಳಗೆ ನಿಂತ ವ್ಯಕ್ತಿಯೂ ಹಾಗೆ ಕಿರಿಯನಂತೆಯೇ ತೋರುವನು | ಹಿರಿಯ ಕಿರಿಯ ವ್ಯಕ್ತಿಯೇ ಇಲ್ಲ, ದೊಡ್ಡವ ಸಣ್ಣವರಂತೂ ಇಲ್ಲ,…
Read More » - 10 September
ಹಾಡಲಾರೆನು ನಾನು
ಹಾಡಲಾರೆನು ನಾನು.. ಮುಖವಾಡ ಕಳಚಿದ ಚಹರೆಗಳು, ಆಳವಾಗಿಹÀ ಗಾಯದ ಕಲೆಗಳು ಕಳಚುತ್ತಿರುವ ರಹಸ್ಯದಿ ಸತ್ಯತೆಯಿಂದಲೇ ಭಯಭೀತಗೊಂಡು ಹಾಡಲಾರೆನು ನಾನು |
Read More » - 10 September
ಎತ್ತರದ ಶಿಖರದಲ್ಲಿ
ಭಾವಾನುವಾದ - ನೃತ್ಯಗುರು ಸಹನಾ ಚೇತನ್ ಎತ್ತರದ ಶಿಖರದಲ್ಲಿ, ಮರಗಳೆಂದೂ ಬೆಳೆಯುವುದಿಲ್ಲ, ಬಳ್ಳಿಗಳೂ ಮೊಳೆಯುವುದಿಲ್ಲ, ಹುಲ್ಲುಗಳಂತು ಒಸರುವುದೇ ಇಲ್ಲ,
Read More » - 10 Septemberಕವಿಸಮಯ
ಸಾವು ನಿಂತಲ್ಲೇ ಸ್ಥಬ್ದವಾಯಿತು.. !
ಸಾವು ಅಲ್ಲೇ ಸ್ಥಬ್ದವಾಯಿತು! ನಿನ್ನೊಡನೆ ಸರಸವಾಡುವ ಬಗೆ ನನ್ನದಾಗಿರಲಿಲ್ಲ ತಿರುವಿನಲ್ಲಿ ಸಿಕ್ಕೇ ಸಿಗುವೆನೆಂಬ ಭಾಷೆಯನ್ನೆಂದೂ ನೀಡಿರಲಿಲ್ಲ!
Read More » - Nov- 2017 -25 November
- 25 November
- 25 Novemberಕವಿಸಮಯ
ನೀನು ಇಲ್ಲದೆ
ಒಂದು ಬಾರಿ ಬಂದು ನೋಡು ಇಲ್ಲಿಯ ನೀನಿಲ್ಲದ ನನ್ನಯ ಪಾಡು ಮಸಣದ ಹೆಣವಂತಾಗಿರುವೆ ನಾ ಗೆಳತಿ ನೀನು ಇಲ್ಲದೆ! ಕೈ ಹಿಡಿದು ನಡೆದ ದಾರಿ ನಮ್ಮ ಹೆಸರನ್ನು…
Read More » - Sep- 2017 -28 Septemberಹೊಸ ಪರಿಚಯ
ಮೋಹಿನಿಯಾಗಿ ಬರುತ್ತಿದ್ದಾಳೆ ಸಿದ್ದಾಪುರದ ಭಾರತಿ
ಈಕೆ ನಮ್ಮದೇ ಸಿದ್ದಾಪುರದ ಹವ್ಯಕರ ಹುಡುಗಿ. ಅಭಿನಯ, ನೃತ್ಯ, ಯೋಗಾಭ್ಯಾಸದಲ್ಲಿ ಎತ್ತಿದ ಕೈ. ಕಾಲೇಜು ದಿನಗಳಲ್ಲಿಯೇ ಅತ್ಯುತ್ತಮ ನಟಿ ಎಂದು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಂಡಾಕೆ. ಚಿಕ್ಕ…
Read More »





