ಸಾಹಿತ್ಯ
ಸಾಹಿತ್ಯರಂಗಕ್ಕೆ ರಂಗು ತಂದವರು… ಹಿರಿಯ ಕವಿ ಡಾ. ದೊಡ್ಡರಂಗೇಗೌಡರು
August 19, 2016
ಸಾಹಿತ್ಯರಂಗಕ್ಕೆ ರಂಗು ತಂದವರು… ಹಿರಿಯ ಕವಿ ಡಾ. ದೊಡ್ಡರಂಗೇಗೌಡರು
ಮೆಜೆಸ್ಟಿಕ್‌ನಲ್ಲಿ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ನೋಡಿ ಥಟ್ಟನೆ ನಿಂತೆ. ಅಣ್ಣಮ್ಮನ ದೇವಸ್ಥಾನದ ಹತ್ತಿರ ನಿಧಾನವಾಗಿ ಹೋಗುತ್ತಿದ್ದರು. ಅವರು ಹೌದೋ ಅಲ್ಲವೋ ಅನುಮಾನ. ಹತ್ತಿರದಿಂದ ನೋಡಿದಾಗ ನನ್ನ ಊಹೆ…
ವಿದ್ವನ್ಮನೋರಂಜಕ ಶತಾವಧಾನಿ ಡಾ|| ಆರ್. ಗಣೇಶ್
August 19, 2016
ವಿದ್ವನ್ಮನೋರಂಜಕ ಶತಾವಧಾನಿ ಡಾ|| ಆರ್. ಗಣೇಶ್
ಅವಧಾನವೆಂದರೆ ಮನಸ್ಸನ್ನು ಕೇಂದ್ರೀಕರಿಸುವುದು. ಅವಧಾನಿಯಾಗಲು ತೀಕ್ಷ್ಣಬುದ್ಧಿ ಅವಶ್ಯ. ಕವಿಯಾಗಲು ಲಾಸ್ಯ-ಭಾವ-ಕಲ್ಪನಾವಿಲಾಸಗಳಿರಬೇಕು. ಇವೆರಡೂ ಒಟ್ಟಿಗೇ ಮೇಳೈಸಿರುವುದು ಶತಾವಧಾನಿ ಡಾ|| ಆರ್. ಗಣೇಶ್‌ರವರಲ್ಲಿ.
ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸಿದೆ-ಬೆಳೆಯೂರು ವೀಣಾ
August 18, 2016
ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸಿದೆ-ಬೆಳೆಯೂರು ವೀಣಾ
ಇಂದಿನ ಮಹಿಳೆಯರು ಹಿಂದಿನಂತಿಲ್ಲ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ನಿಧಾನವಾಗಿ ತಮ್ಮ ಸ್ಥಾನವನ್ನೂ ತಮ್ಮ ತನವನ್ನೂ ಭದ್ರಪಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ವ್ಯಾವಹಾರಿಕ, ಔದ್ಯೋಗಿಕ, ರಾಜಕೀಯ ಹೀಗೆ ಎಲ್ಲಾ ರಂಗಗಳಲ್ಲಿಯೂ…
ಔತಣದಲ್ಲಿ ಹಲ್ಲು ಸೆಟ್ಟು ..?
August 18, 2016
ಔತಣದಲ್ಲಿ ಹಲ್ಲು ಸೆಟ್ಟು ..?
ಇದು ನಗಲಿಕ್ಕಾಗಿ ಕಟ್ಟಿದ ಕಥೆಯಲ್ಲ. ವಾಸ್ತವಿಕ ಸಂಗತಿ. ಮನೆಯ ಯಜಮಾನಿ ಸ್ವಲ್ಪ ವಯಸ್ಸಾದವಳು. ಮೇಲ್ಭಾಗದ ಮುಂದಿನ ಎರಡು ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದಳು. ಪ್ರತಿದಿನ ಬೆಳಿಗ್ಗೆ ಅದನ್ನು ಬಾಯಿಗೆ ಜೋಡಿಸಿಕೊಳ್ಳುವುದು,…
ನಿಗೂಢ ಯಾನ – ೨
August 16, 2016
ನಿಗೂಢ ಯಾನ – ೨
ಬೆಳಿಗ್ಗೆ ಎದ್ದು ಹಿಂದಿನ ದಿನ ಓದಿದ್ದನ್ನೆಲ್ಲ ಒಮ್ಮೆ ರೆವೈಸ್ ಮಾಡಿ, ಸ್ನಾನ ಮುಗಿಸಿ, ದೇವರನ್ನು ಅಂಗಲಾಚಿ-ಪುಸಲಾಯಿಸಿದ ನಂತರ ಮನೆಯಿಂದ ಶಾಲೆಗೆ ಹೊರಟಿದ್ದೆ. ಅಪ್ಪಾಜಿ ಉಪಯೋಗಿಸುತ್ತಿದ್ದ ಹಳೆಯ ಸೈಕಲ್ಲು,…
ನಿಗೂಢ ಯಾನ – ೧
August 16, 2016
ನಿಗೂಢ ಯಾನ – ೧
ಇಂತಹ ಮುದ ಮಿಶ್ರಿತ ವಾತವರಣವನ್ನು ಸವೆಯುತಾ ಹೋಗುತ್ತಿರುವಾಗ ಮಗ್ಗುಲಲ್ಲೇ ಒಂದು ದ್ವೀಪ ಕಂಡಿತು. ದೋಣಿಯನ್ನು ತಿರುಗಿಸಿ ದ್ವೀಪವನ್ನು ತಲುಪಿದಾಗ ಯಾರೋ ಅದೆಂದೋ ಹೂತಿಟ್ಟ ಕಲ್ಲೊಂದು ದ್ವೀಪದಂಚಲ್ಲಿತ್ತು. 'ಅರೆರೆ'…
ಪ್ರಳಯ ಜಗದ ಲಯ
August 16, 2016
ಪ್ರಳಯ ಜಗದ ಲಯ
ಸಾಹಿತಿಗಳ ತಕರಾರು ಬೇರೊಂದು ಬಗೆಯದ್ದು ಪ್ರಳಯವಾಗಲಿ ಇಂದೇ ಜನಮಾನಸದಲಿ ಹುಚ್ಚೆದ್ದು ಹರಿಯಲಿ ಮನ್ವಂತರದಮೃತ ಹೊಳೆ ಕೊಚ್ಚಿಹೋಗಲಿ ಸ್ವಾರ್ಥ, ಮತಭೇದ ಭಾವಕೊಳೆ
ಇವಳೇ ಹೆಣ್ಣು…
August 16, 2016
ಇವಳೇ ಹೆಣ್ಣು…
ಕಣ್ ಬಿಡುವ ಮುನ್ನವೇ ಎದೆಗಪ್ಪಿಕೊಂಡಳು, ಮಮತೆಯ ಬೆರೆಸಿದ ಅಮೃತವನೆರೆದಳು, ಅಂದಿನಿಂದ ಇಂದಿಗೂ ಪೊರೆಯುತಲೇ ಇಹಳು - ಅಮ್ಮ..
ದೂರದ ಬೆಟ್ಟ
August 16, 2016
ದೂರದ ಬೆಟ್ಟ
ಒಂದೊಂದು ಹಿಡಿ ಬೆಳಕಿಗೂ ಕರಕಲಾಗುವ ಬಸಿರು ಅಡಿಯಲ್ಲಿ ಗಾಢಾಂಧಕಾರ ತಾನು ನೆರಳಾಗಿದ್ದರೇ ಚೆನ್ನಿತ್ತು..! ಹಣತೆಯ ಕಣ್ಣಲ್ಲಿ ತೆಳುವಿಷಾದ! ನಿರಂತರ ಈ ನೆರಳು ಬೆಳಕಿನ ತೊಳಲಾಟ ದೂರದ ಬೆಟ್ಟ…