ಜೀವನ ಕಲೆ

ಶುಂಠಿ ಸಂಸ್ಕರಣೆ ಕೌಶಲ್ಯದ ಕೆಲಸ : ಉತ್ಕøಷ್ಠ ಒಣ ಶುಂಠಿಗೆ ಸದಾ ಬೇಡಿಕೆ

ಶುಂಠಿ ಸಂಸ್ಕರಣೆ ಕೌಶಲ್ಯದ ಕೆಲಸ : ಉತ್ಕøಷ್ಠ ಒಣ ಶುಂಠಿಗೆ ಸದಾ ಬೇಡಿಕೆ

ರೈತರು ಬೆಳೆದ ಶುಂಠಿ ಬೆಳೆ ಈಗ ಫಸಲು ಹಂತ ತಲುಪಿ ಎಲ್ಲೆಡೆ ಕಿತ್ತು ಮಾರುವ ಭರಾಟೆ ಸಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೋಬಳಿ ಕೇಂದ್ರವಾದ ಆನಂದಪುರಂ…
ರಬ್ಬರ್ ನಡುವೆ ಸುವರ್ಣಗಡ್ಡೆ:ಆದಾಯದ ಜೊತೆಗೆ ರಬ್ಬರ್ ಪೋಷಣೆ

ರಬ್ಬರ್ ನಡುವೆ ಸುವರ್ಣಗಡ್ಡೆ:ಆದಾಯದ ಜೊತೆಗೆ ರಬ್ಬರ್ ಪೋಷಣೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಡಗೆರೆ ರೈತ ರವಿಕುಮಾರ್ ರಬ್ಬರ್ ನಡುವೆ ಸುವರ್ಣಗಡ್ಡೆ ಬೆಳೆಯ ಕೃಷಿ ಕೈಗೊಂಡಿದ್ದಾರೆ.ಸಾಕಷ್ಟು ನೀರಿನ ಆಶ್ರಯವಿಲ್ಲದ ಇವರ ಕೃಷಿ ಭೂಮಿ ಈಗ ಹಸಿರಿನಿಂದ…
ಕೃಷಿ ಉತ್ಪನ್ನ ಸಂಸ್ಕರಣೆಗೆ ಪಾಲಿಥಿನ್ ಡ್ರೈಯರ್

ಕೃಷಿ ಉತ್ಪನ್ನ ಸಂಸ್ಕರಣೆಗೆ ಪಾಲಿಥಿನ್ ಡ್ರೈಯರ್

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂನ ಪ್ರಗತಿಪರ ರೈತ ಎಸ್.ಸುಬ್ಬಣ್ಣ ನಾಯಕ್ ಪಾಲಿಥಿನ್ ಕವರ್ (ಪ್ಲಾಸ್ಟಿಕ್ ಟಾರ್ಪಲ್) ಬಳಸಿ ಸೂರ್ಯನ ಬಿಸಿಲಿನಿಂದ ಒಣಗಿಸುವ ಘಟಕ ಸ್ಥಾಪಿಸಿದ್ದಾರೆ.ಕೃಷಿ ಕಾರ್ಯದಲ್ಲಿ…
ಹೊಲ ತುಂಬಾ ನೆಲ್ಲಿ : ಸಮೃದ್ಧ ಆದಾಯದ ಕೃಷಿ

ಹೊಲ ತುಂಬಾ ನೆಲ್ಲಿ : ಸಮೃದ್ಧ ಆದಾಯದ ಕೃಷಿ

ಹೊಲದ ಬದುವಿನಲ್ಲೋ, ಕಾಡಿನಲ್ಲೋ ಬೆಳೆಯುವ ನೆಲ್ಲಿ ಸಾಕಷ್ಟು ಆದಾಯ ಪಡೆಯುವ ಮುಖ್ಯ ಬೆಳೆಯಾಗಿ ಬೆಳೆಯುವವರು ವಿರಳ. ನೆಲ್ಲಿಕಾಯಿ ಮಾರಾಟಕ್ಕೆ ನಿರ್ಧಿಷ್ಟ ಮಾರುಕಟ್ಟೆ, ನಿಗದಿತ ಗಿರಾಕಿಗಳು ಇಲ್ಲವೆಂಬುದು ಮುಖ್ಯ…
ಅಂತರ್ ಬೆಳೆಯಾಗಿ ಅನಾನಸ್ ಬೆಳಸುವ ಬಸಪ್ಪ

ಅಂತರ್ ಬೆಳೆಯಾಗಿ ಅನಾನಸ್ ಬೆಳಸುವ ಬಸಪ್ಪ

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬಸಪ್ಪ ಅನಾನಸ್ ಕೃಷಿಯಲ್ಲಿ ಎತ್ತಿದ ಕೈ. ಬನವಾಸಿಯಿಂದ ಮಂಡ್ಯದ ವರೆಗೆ ಹಲವು ಜಮೀನು ಮಾಲಿಕರಿಗೆ ಅನಾನಸ್ ಕೃಷಿ ನಡೆಸಿಕೊಟ್ಟು ಜೇಬು ತುಂಬಿಸಿದ್ದಾರೆ.…
ಹಬ್ಬಗಳು ಏಕೆ ? ಹೇಗೆ ?

ಹಬ್ಬಗಳು ಏಕೆ ? ಹೇಗೆ ?

ನಮ್ಮಲ್ಲಿ ಹಬ್ಬಗಳು ಎನ್ನುವ ಪರಿಕಲ್ಪನೆ ಇಲ್ಲದೆ ಇದ್ದಿದ್ದರೆ ನಮ್ಮ ಒತ್ತಡದ ಮತ್ತು ಹರಕತ್ತಿನ ಜೀವನದಲ್ಲಿ ಇಂತಹ ಸಂಭ್ರಮಗಳು ಸಾಧ್ಯವಾಗುತ್ತಿರಲಿಲ್ಲ. ಅದರ ಪಾರಮಾರ್ಥಿಕ ಇಂಗಿತಗಳು ಏನೇ ಇದ್ದರೂ ಅವುಗಳಿಂದ…
ದೀಪಾವಳಿಯನ್ನು ಏಕೆ ಆಚರಿಸಬೇಕು ?

ದೀಪಾವಳಿಯನ್ನು ಏಕೆ ಆಚರಿಸಬೇಕು ?

ಈ ಪ್ರಕಾರ ಬಲಿಯು ಪ್ರತಿ ವರ್ಷ ಬಲಿ ಪಾಡ್ಯಮಿಯಂದು ಭೂಮಿಗೆ ಬರುತ್ತಾನೆ. ಅದನ್ನೇ ನಾವು ಬಲಿಯಿಂದರನನ್ನು ತರುವ ಪದ್ಧತಿಯನ್ನು ಆಚರಿಸುತ್ತೇವೆ. ಈ ಕಾರಣಕ್ಕಾಗಿ ದೀಪಾವಳಿಯ ಮೂರು ದಿನಗಳು…
ಎಲ್ಲಿ ಶ್ರೀರಾಮನೋ ಅಲ್ಲಿ ಹನುಮನು

ಎಲ್ಲಿ ಶ್ರೀರಾಮನೋ ಅಲ್ಲಿ ಹನುಮನು

ಹನುಮಂತ ಶ್ರೀ ರಾಮನ ಪರಮ ಭಕ್ತ. ಹನುಮಂತನು ಬಲಿ ವ್ಯಾಸರ ಹಾಗೆ ಚಿರಂಜೀವಿ. ಶಿವಾಂಶ ಸಂಭೂತ. ಹನುಮಂತನು ಶಕ್ತಿ ಹಾಗೂ ಪರಾಕ್ರಮದ ಸಂಕೇತ. ಹನುಮಂತನು ಯಾವುದೇ ಕಾರ್ಯವನ್ನಾಗಲಿ…
4-VIEWS IN VEDANTA-ADWAITA : ವೇದಾಂತದ ದೃಷ್ಠಿಯಲ್ಲಿ ಸೃಷ್ಠಿ

4-VIEWS IN VEDANTA-ADWAITA : ವೇದಾಂತದ ದೃಷ್ಠಿಯಲ್ಲಿ ಸೃಷ್ಠಿ

ಮಾಹಿತಿ :  ಬಿ.ಎಸ್. ಚಂದ್ರಶೇಖರ, ನಂ.೩೮೮. ಪ್ರಸಾದ, ಇಕ್ಕೇರಿ ರಸ್ತೆ,  ಶಿವಪ್ಪನಾಯಕ ನಗರ,  ಸಾಗರ – ೫೭೭೪೦೧, ಶಿವಮೊಗ್ಗ ಜಿಲ್ಲೆ.  ಕರ್ನಾಟಕ ರಾಜ್ಯ ಫೋ||೦೮೧೮೩ ; ೨೨೬೯೬೫
Back to top button