ಕಲಾಪ್ರಪಂಚ
ಈಕೆ ರಮ್ಯಾ ವಾಸಿಷ್ಠ, ಇವಳು ಸಾಧಕಿ ಇದು ಸ್ಪಷ್ಟ….
June 6, 2011
ಈಕೆ ರಮ್ಯಾ ವಾಸಿಷ್ಠ, ಇವಳು ಸಾಧಕಿ ಇದು ಸ್ಪಷ್ಟ….
ದಿನಕ್ಕೊಂದು ಕನಸು ಕಾಣುವವರನ್ನು ನೋಡಿದ್ದೇವೆ. ದಿವರಾತ್ರಿಯೂ ಹಗಲುಗನಸನ್ನೇ ಹೊದ್ದು ಮಲಗುವವರನ್ನು ನೋಡಿದ್ದೇವೆ. ಕನಸುಕಾಣುತ್ತಾ ಕ್ರೀಯಾಶೀಲರಾಗದೆ ವಯಸ್ಸು ಮುಂದೂಡುವವರನ್ನು ನೋಡಿದ್ದೇವೆ. ನಿದಿರೆಯಲ್ಲಿ ಕನಸು ಕಾಣುವುದರ ಬದಲು ಕನಸು ಕಾಣುತ್ತಲೇ…
ಯಕ್ಷಕೊಳಲು ನರ್ತನ-ಈ ಪ್ರಯೋಗ ನೂತನ
June 3, 2011
ಯಕ್ಷಕೊಳಲು ನರ್ತನ-ಈ ಪ್ರಯೋಗ ನೂತನ
ಕರ್ನಾಟಕದ ದಕ್ಷಿಣೋತ್ತರಕನ್ನಡ ಜಿಲ್ಲೆಯ ಗಂಡುಮೆಟ್ಟಿನ ಕಲೆ ಎಂದೇ ಖ್ಯಾತಿಯಾದಂತಹ ಭಾರತೀಯ ಆಧ್ಯಾತ್ಮಿಕ ,ಐತಿಹಾಸಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ವಿಜ್ರಂಭಿಸುವಂತಹ ಕಲೆಗಳಲ್ಲಿ “ಯಕ್ಷಗಾನ” ಒಂದು ಅದ್ಭುತ ಕಲೆ. ಇಂತಹ…
ಇದೇ ಭಾರತೀಯ ಸಂಗೀತ, ಮಿಗಿಲಾವುದು ಇದಕಿಂತ?
May 18, 2011
ಇದೇ ಭಾರತೀಯ ಸಂಗೀತ, ಮಿಗಿಲಾವುದು ಇದಕಿಂತ?
ಭಾರತೀಯ ಸಂಗೀತವೇ ಹಾಗೆ. ಇದು ಹೀಗೆಂದು ಬಣ್ಣಿಸಲಸದಳ. ಕಲಿತಷ್ಟೂ ಮುಗಿಯದು ಇದರ ಆಳ. ಪೂರ್ಣ ಬಲ್ಲವರಾರು? ಸಾಗರ ಇದರ ಅಂತರಾಳ. ಕಲಿತವರ ಸಂಖ್ಯೆ ಬಹಳ. ಸಿದ್ದಿಸಿಕೊಂಡವರು ವಿರಳ.…
ಪರಿಣತಿಯ ಹಾದಿಯಲ್ಲಿ “ಪರಿಣಿತಿ ಕಲಾ ಕೇಂದ್ರ”
March 5, 2011
ಪರಿಣತಿಯ ಹಾದಿಯಲ್ಲಿ “ಪರಿಣಿತಿ ಕಲಾ ಕೇಂದ್ರ”
ಭಾರತ ಹಲವು ಕಲೆಗಳ ತವರೂರು.”ವೈವಿಧ್ಯತೆ” ಎಂಬ ಪದಕ್ಕೆ ಸಾರ್ಥಕತೆ ಬಂದಿದ್ದೇ ಭಾರತದಿಂದ ಎಂದರೆ ಇಂದು ಇಡೀ ವಿಶ್ವ ಮರುಮಾತನಾಡದೆ ಅಹುದೆಂದು ಒಪ್ಪಿಕೊಳ್ಳುತ್ತಿದೆ. ಭಾರತದ ಸಾಂಸ್ಕೃತಿಕ ಸಾರವನ್ನು ಬಿಗಿದಪ್ಪಿಕೊಳ್ಳುತ್ತಿದೆ.…