ಸಿನಿಮಾ
ಕೂಲ್ ಗರ್ಲ್ ಆಫ್ ಕೂರ್ಗ್ ಹರ್ಷಿಕ…ಮನಮೋಹಕ…
June 12, 2011
ಕೂಲ್ ಗರ್ಲ್ ಆಫ್ ಕೂರ್ಗ್ ಹರ್ಷಿಕ…ಮನಮೋಹಕ…
ಸಾಮಾನ್ಯವಾಗಿ ಚಿತ್ರನಟಿಯರು ಮಾತಿಗೆ ಸಿಗುವುದೇ ಕಷ್ಟ. ಸಿಕ್ಕರೂ ಮಾತಾಡುವುದೇ ಕಷ್ಟ. ಒಂದೋ ಎರಡೋ ಚಿತ್ರಗಳಲ್ಲಿ ಒಂದೆರಡು ಸೀನ್‌ಗಳಲ್ಲಿ ಸೀನಿ ಹೋದರೂ ಸಾಕು…ಅಹಂಕಾರವನ್ನು ಸಾಕಲಾರಂಭಿಸಿಬಿಡುತ್ತಾರೆ. ಎದುರಿಗಿದ್ದವರು ಗೊತ್ತಿದ್ದರೂ ನಗೆಯನ್ನೂ…
ಈತ ಕೇಶವ ಚಂದ್ರ…. ಇವರು ಯಾರು ಅಂದ್ರಾ?
June 2, 2011
ಈತ ಕೇಶವ ಚಂದ್ರ…. ಇವರು ಯಾರು ಅಂದ್ರಾ?
ಕನ್ನಡದಲ್ಲಿ ಇತ್ತೀಚೆಗೆ ಧಾರವಾಹಿಗಳದ್ದೇ ಜಮಾನ, ಒಂದೆಡೆ ಚಿತ್ರಮಂದಿರಗಳು ಹೌಸ್‌ಪುಲ್ ಆಗದೆ ಖಾಲಿ ಹೊಡೆಯುತ್ತಿರುವಾಗ ಜಾಲಿಯಾಗಿ ಚಾನೆಲ್‌ಗಳನ್ನು ಬದಲಾಯಿಸುತ್ತಾ ಹತ್ತಾರು ಧಾರವಾಹಿಗಳಲ್ಲಿ ಹೊತ್ತುಕಳೆಯುತ್ತಿದ್ದಾರೆ ಹೌಸ್‌ವೈಫ್‌ಗಳು. ಇತ್ತ ಚಿತ್ರನಿರ್ಮಾಪಕರ ಜೇಬು…
ದಾರಿ ಬಿಡಿ ಬಂದಳು ಮೋಹಕ ತಾರೆ ಅಂಬಿಕಾ
May 24, 2011
ದಾರಿ ಬಿಡಿ ಬಂದಳು ಮೋಹಕ ತಾರೆ ಅಂಬಿಕಾ
ಕನ್ನಡದ ಕಿರುತೆರೆಗೆ ಆಗಾಗ ಸ್ವೀಟ್‌ಶಾಕ್ ನೀಡುತ್ತಲೇ ಬಂದಿರುವ ಪ್ರಖ್ಯಾತ ನಿರ್ದೇಶಕ ಅಶೋಕ್ ಕಶ್ಯಪ್, ಕನ್ನಡದ ಕಲಾರಸಿಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಿ ಮೈಮರೆಯಲಿ ಎಂದು ಅಂಬಿಕಾ ಅವರನ್ನು…
ಗುರುಮೂರ್ತಿಯವರ ಗುರುತರ ಸಾಧನೆ
May 22, 2011
ಗುರುಮೂರ್ತಿಯವರ ಗುರುತರ ಸಾಧನೆ
ಲೇಖನ-ಚಿನ್ಮಯ.ಎಂ.ರಾವ್ ಹೊನಗೋಡು ಮಲೆನಾಡಿನ ಹಸಿರ ತಪ್ಪಲಿನಲ್ಲೊಂದು ಪುಟ್ಟ ಊರು ವರದಾಮೂಲ. ಸಾಗರ ತಾಲೂಕು ಕೇಂದ್ರದಿಂದ ಅನತಿ ದೂರ. ಈ ಭಾಗದಲ್ಲೆಲ್ಲಾ ಕೃಷಿಯೇ ಜೀವನಾಧಾರ. ಅಡಿಕೆ ಪ್ರಮುಖ ಬೆಳೆ.…
ಆತನ ಹಾಡಿಗೆ ಅಂದೇ ಹುಚ್ಚನಾದ!
May 2, 2011
ಆತನ ಹಾಡಿಗೆ ಅಂದೇ ಹುಚ್ಚನಾದ!
ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಓದುತ್ತಿದ್ದ ದೀಪು ಅಂದೇಕೋ ಕಾಲೇಜಿನ ಸಮೀಪದಲ್ಲೇ ಇರುವ ಒಂದು ಕಟ್ಟಡದ ಗ್ರೌಂಡ್ ಫ್ಲೋರ್‌ಗೆ ಬಂದಿದ್ದ. ಹೇಳಿ ಕೇಳಿ ಮೊದಲೇ ಭಾವಜೀವಿಯಾಗಿದ್ದ ಆತ…
ಎಲ್ಲರಂತಲ್ಲ ಈಕೆ… ಶೀರ್ಷಿಕೆ…
April 27, 2011
ಎಲ್ಲರಂತಲ್ಲ ಈಕೆ… ಶೀರ್ಷಿಕೆ…
–ಲೇಖನ-ಚಿನ್ಮಯ.ಎಂ.ರಾವ್,ಹೊನಗೋಡು ಆ ನೃತ್ಯರೂಪಕದಲ್ಲಿ ಇವಳದ್ದೇ ಲೀಡ್‌ರೋಲ್. ಪ್ರದರ್ಶನಕ್ಕೆ ಇನ್ನೊಂದೇ ವಾರ ಬಾಕಿ. ಈಕೆಯ ಕಾಲು ಫ್ರ್ಯಾಕ್ಚರ್! ಬ್ಯಾಂಡೇಜ್ ಕಟ್ಟಿಕೊಂಡರೆ ಕುಣಿಯುವಂತಿಲ್ಲ. ಸೋಲಿಗೆ ಈಕೆ ಮಣಿಯುವಂತಿಲ್ಲ. ಮುಂದಿಟ್ಟ ಹೆಜ್ಜೆ…
ಕನಸು ಸಾಕಾರವಾಯಿತು..”ಪ್ರೀತಿಯಿಂದ”…
April 22, 2011
ಕನಸು ಸಾಕಾರವಾಯಿತು..”ಪ್ರೀತಿಯಿಂದ”…
–ಚಿನ್ಮಯ.ಎಂ.ರಾವ್,ಹೊನಗೋಡು “ನಮ್ಮ ಮ್ಯುಸಿಕ್ ಡೈರೆಕ್ಟರ್ ಸಾಯಿ ಕಾರ್ತೀಕ್ ಹೈದರಾಬಾದ್‌ನಿಂದ ಬಂದಿದ್ದಾರೆ. ಬೆಂಗಳೂರಿನಲ್ಲಿ ಈಗ ಧ್ವನಿಮುದ್ರಣ ಆಗ್ತಾ ಇದೆ. ಶ್ಯುಟಿಂಗ್ ತಯಾರಿಗೆ ತೀರ್ಥಹಳ್ಳಿಗೆ ನಾನಿವತ್ತು ಬಂದಿದೀನಿ.ನಾಳೆ ನನ್ ಜೊತೆ…
ಕಳಸದ ಕಲಾವಿದನ ಸೆಳೆಯುವ ಅಭಿನಯ
April 4, 2011
ಕಳಸದ ಕಲಾವಿದನ ಸೆಳೆಯುವ ಅಭಿನಯ
ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಅವರ ಪ್ರೀತಿಯ ಕಿರಿಯ ತಮ್ಮ ರಾಜಗೋಪಾಲ ಜೋಶಿ ಅವರಿಗೆ ಧಾರ್ಮಿಕತೆ ಎಂಬುದು ಜನ್ಮತಃ ಬಂದಿದೆ. ಪ್ರವೃತ್ತಿಯಾಗಿದ್ದ ನಟನೆಯೇ…
ಬಣ್ಣಹಚ್ಚುವವರಿಗೆ ಬಣ್ಣಹಚ್ಚುವ ಎನ್.ಕುಮಾರ್
March 26, 2011
ಬಣ್ಣಹಚ್ಚುವವರಿಗೆ ಬಣ್ಣಹಚ್ಚುವ ಎನ್.ಕುಮಾರ್
-ಚಿನ್ಮಯ.ಎಂ.ರಾವ್ ಹೊನಗೋಡು. “ಓ ಅವರ? ಏನು ಮಹಾಕೆಲಸ? ಮೇಕಪ್ ಮ್ಯಾನ್ ಅಷ್ಟೆ ಬಿಡಿ..”ಎಂಬ ತಾತ್ಸಾರದ ಮಾತನ್ನು ನಾವು ಸಲೀಸಾಗಿ ಬಿಸಾಕಿಬಿಡುತ್ತೇವೆ. ಒಬ್ಬ ಒಳ್ಳೆಯ ಛಾಯಾಗ್ರಾಹಕ ಕುರೂಪಿಯನ್ನೂ ಸುಂದರಿಯನ್ನಾಗಿ…