ಸಚ್ಚಿಂತನ
ನಿರ್ಮಲಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣ
August 11, 2016
ನಿರ್ಮಲಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣ
ಭಗವಂತನು ದೇಶ ಕಾಲ ಸಮಯವನ್ನು ಮೀರಿದವನಾಗಿದ್ದಾನೆ. ಅವನು ವರ್ಣಾಶ್ರಮಾದಿ ಜಾತಿ ಕುಲ ಗೋತ್ರಗಳನ್ನೂ ಮೀರಿದವನಾಗಿದ್ದಾನೆ. ನಿರತಿಶಯ ಆನಂದಸ್ವರೂಪದವಾಗಿದ್ದಾನೆ. ಶಂಕರಾಚಾರ್ಯರು ವಿವೇಕಚೂಡಾಮಣಿಯಲ್ಲಿ…