ಕವಿತೆ ಹಾಡಾಗಿ ಪರಿವತನೆಯಾದಾಗ ಮಾತ್ರ ಹೇಗೆ ಜನಸಾಗರವನ್ನು ತಲುಪುತ್ತದೆಯೋ ಕಥೆಗೂ ಅಂತಹುದೇ ಆದ ವೇದಿಕೆಯ ಅನಿವಾರ್ಯತೆ ಇದೆ. ಹಾಗಾಗಿ ಒಳ್ಳೆಯ ಕಥೆಗಳನ್ನು ಅಡಕ ಮುದ್ರಿಕೆಯ ಮೂಲಕ ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸಬೇಕೆಂಬುದೇ ನಮ್ಮ ಅಂತರಾಳದ ಅಭಿಲಾಷೆ.
ಮನುಷ್ಯ ತಾನು ಎಂತಹ ಕೆಲಸವನ್ನೂ ಮಾಡುತ್ತೇನೆ, ಯಾರ ಸಹಾಯವೂ ಬೇಡ ಎಂಬ ಅಹಂಕಾರದೊಂದಿಗೆ ಬದುಕು ಕಟ್ಟಿಕೊಂಡಿರುತ್ತಾನೆ. ಅಡಿಕೆ ಚೂರೊಂದು ಹಲ್ಲಿಗೆ ಸೇರಿದರೆ ಅದರಿಂದಾಗುವ ಇರುಸು ಮುರುಸು, ಪಡಬಾರದ ಕಷ್ಟ, ಯಮಯಾತನೆ ದೇವರೇ ಬಲ್ಲ…..!
ALBUM-3-ADIKE CHOORINA PURAANA
KANNADA STORY TELLING
Released by KANNADA TIMES AV ZONE
ಅಡಿಕೆ ಚೂರಿನ ಪುರಾಣ
ಕಥಾವಾಚನ ಅಡಕ ಮುದ್ರಿಕೆ
ಕಥೆ-ಆರ್.ಶರ್ಮಾ ತಲವಾಟ
ಪರಿಕಲ್ಪನೆ ಹಾಗು ಕಥಾವಾಚನ- ದೀಪಕ್ ಸಾಗರ್
ಸಂಗೀತ-ಚಿನ್ಮಯ ಎಂ.ರಾವ್
ಧ್ವನಿಮುದ್ರಣ : ಮನಸ್ವಿನಿ ಡಿಜಿಟಾಲ್ ಸ್ಟೂಡಿಯೊ, ಹೊನಗೋಡು
Click below link to listen this audio album :
https://www.jiosaavn.com/song/adike-choorina-puraana/Mj0YRhVFXmI