ಪ್ರವಾಸ

ಸಾಗರದ ಹೃದಯದಲ್ಲಿ ಭದ್ರಕಾಳಿಯ ಅಭಯ

ಸಾಗರದ ಹೃದಯದಲ್ಲಿ ಭದ್ರಕಾಳಿಯ ಅಭಯ

ನಮ್ಮ ನಾಡಿನ ಪ್ರತಿಯೊಂದು ದೇಗುಲಕ್ಕೂ ವಿಭಿನ್ನ ಇತಿಹಾಸಗಳಿರುತ್ತವೆ. ಪ್ರಾಚೀನ ಕಾಲದಲ್ಲಿ ಸ್ಥಾಪಿತವಾದ ದೇಗುಲಗಳು ಹಲವಾದರೆ ಇನ್ನು ಆಕಸ್ಮಿಕ ಘಟನೆ , ವಿಶೇಷ ಘಟನೆಗಳಿಂದ ಆ ಸ್ಥಳ ದೈವಿಕ…
ಕನಾಟಕದ ಶಬರಿಮಲೆ ಬೆಜ್ಜವಳ್ಳಿಯ ಶ್ರೀಅಯ್ಯಪ್ಪ ಸ್ವಾಮಿ ಸನ್ನಿಧಾನ

ಕನಾಟಕದ ಶಬರಿಮಲೆ ಬೆಜ್ಜವಳ್ಳಿಯ ಶ್ರೀಅಯ್ಯಪ್ಪ ಸ್ವಾಮಿ ಸನ್ನಿಧಾನ

ಶಿವಮೊಗ್ಗದಿಂದ ತೀರ್ಥಹಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ಬೆಜ್ಜವಳ್ಳಿ ಚಿಕ್ಕ ಗ್ರಾಮ. ಆದರೆ ಶ್ರೀಅಯ್ಯಪ್ಪನ ಸನ್ನಿಧಾನ, ತ್ರಿಕೂಟಾಚಲ ಲಕ್ಷಣ ಮತ್ತು ಸ್ವಾಮಿಯ ಸಾನಿಧ್ಯಗಳಿಂದ ಬಹು ಖ್ಯಾತಿಗಳಿಸಿದೆ. ಮಕರ ಸಂಕ್ರಾಂತಿಯ ಹಬ್ಬದಂದು…
ಶ್ರೀರಾಮನ ಪಾಪ ಕಳೆದ ಹೊನ್ನಾವರದ ರಾಮತೀರ್ಥ

ಶ್ರೀರಾಮನ ಪಾಪ ಕಳೆದ ಹೊನ್ನಾವರದ ರಾಮತೀರ್ಥ

ನಮ್ಮ ನಾಡಿನ ಅದೆಷ್ಟೋ ದೇಗುಲಗಳ ಚರಿತ್ರೆಯನ್ನು ಹುಡುಕುತ್ತಾ, ಕೆದಕುತ್ತಾ ಸಾಗಿದರೆ ಪುರಾಣ, ರಾಮಾಯಣ ,ಮಹಾಭಾರತ ಕಾಲಗಳ ಘಟನೆಯೊಂದಿಗೆ ಬೆಸೆಯುತ್ತದೆ. ರಾಮಾಯಣದಲ್ಲಿ ರಾವಣ ವಧೆಯ ನಂತರ ಅಯೋಧ್ಯಾ ಮಾರ್ಗದಲ್ಲಿ…
ಭಕ್ತರನ್ನು ಸೆಳೆಯುವ ಗುಡ್ಡೇಕಲ್ಲು ಶ್ರೀಬಾಲಸುಬ್ರಹ್ಮಣ್ಯ ಸ್ವಾಮಿ

ಭಕ್ತರನ್ನು ಸೆಳೆಯುವ ಗುಡ್ಡೇಕಲ್ಲು ಶ್ರೀಬಾಲಸುಬ್ರಹ್ಮಣ್ಯ ಸ್ವಾಮಿ

ಶಿವಮೊಗ್ಗ ಜಿಲ್ಲಾ ಕೇಂದ್ರದ ಸಮೀಪದ ಸಿದ್ದೇಶ್ವರ ನಗರದಲ್ಲಿರುವ ಒಂದು ದೊಡ್ಡ ಗುಡ್ಡೆ ಶಕ್ತಿ ಸ್ಥಳವಾಗಿ ಮಾರ್ಪಟ್ಟಿದ್ದು ಶ್ರೀಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನ ಸದಾ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಗುಡ್ಡೇಕಲ್ಲು…
ಬಿಳಿ ಹುತ್ತದ ಒಡಲಲ್ಲಿ ವಿಜೃಂಬಿಸುವ ಶ್ವೇತಾಂಬಿಕಾ ದೇವಿ

ಬಿಳಿ ಹುತ್ತದ ಒಡಲಲ್ಲಿ ವಿಜೃಂಬಿಸುವ ಶ್ವೇತಾಂಬಿಕಾ ದೇವಿ

ನಮ್ಮ ನಾಡಿನಲ್ಲಿ ಶಕ್ತಿದೇವತೆ ವೈವಿಧ್ಯಮಯ ವೇಷ, ವಿಶಿಷ್ಟ ಪಾಕೃತಿಕ ಸ್ಥಳಗಳಲ್ಲಿ ನೆಲೆ ನಿಂತು ಸದಾ ಭಕ್ತರನ್ನು ಪೊರೆಯುತ್ತಿದ್ದಾಳೆ. ಸುಂದರ ಆಲಯ, ದುರ್ಗಮ ಕಾನನ, ನದೀ ತೀರ, ಹೆಬ್ಬಂಡೆಯ…
ಹುಲಿಕಲ್ಲು ಶ್ರೀಲಕ್ಷ್ಮೀನರಸಿಂಹ 

ಹುಲಿಕಲ್ಲು ಶ್ರೀಲಕ್ಷ್ಮೀನರಸಿಂಹ 

ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಮಲೆನಾಡ ಮಡಿಲಲ್ಲಿ ಹಲವು ದೇಗುಲಗಳು ಕಾಣುತ್ತವೆ. ಇಂತಹ ದೇಗುಲಗಳಲ್ಲಿ ಶಿವ, ದುರ್ಗೆ,ಗಣಪತಿ ದೇವರುಗಳೇ ಅತ್ಯಧಿಕ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ಲು…
ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯದಲ್ಲಿ ಬಾಳೆಬರೆ ಚಂಡಿಕಾಂಬಾ ದೇಗುಲ

ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯದಲ್ಲಿ ಬಾಳೆಬರೆ ಚಂಡಿಕಾಂಬಾ ದೇಗುಲ

ಶಿವಮೊಗ್ಗ ಮತ್ತು ದಾವಣಗೆರೆ ,ಹಾವೇರಿ ಜಿಲ್ಲೆಗಳಿಂದ ನೇರವಾಗಿ ಕುಂದಾಪುರ ಮತ್ತು ಉಡುಪಿಗಳನ್ನು ಸಂಪರ್ಕಿಸುವ ನೇರ ಹಾಗೂ ಸನಿಹದ ಮಾರ್ಗವೆಂದರೆ ಹೊಸನಗರದ ಮಾಸ್ತಿಕಟ್ಟೆಯ ಮೂಲಕ ಹಾದು ಹೋಗುವ ಬಾಳೆಬರೆ…
ಭಕ್ತರ ಬಾಳನ್ನು ಬಂಗಾರಗೊಳಿಸುವ ಬಂಗಾರಮಕ್ಕಿಯ ಶ್ರೀವೀರಾಂಜನೇಯ

ಭಕ್ತರ ಬಾಳನ್ನು ಬಂಗಾರಗೊಳಿಸುವ ಬಂಗಾರಮಕ್ಕಿಯ ಶ್ರೀವೀರಾಂಜನೇಯ

ಅಂಜನಾದೇವಿಯ ಸುತ ಆಂಜನೇಯನ ಕ್ಷೇತ್ರಗಳು ನಮ್ಮ ನಾಡಿನಲ್ಲಿ ಅದೆಷ್ಟೋ ಇವೆ. ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿ, ಸದಾ ನಂಬಿದ ಭಕ್ತರನ್ನು ಬೆಂಬಿಡದೆ ಕಾಯುವ ಆಂಜನೇಯ ಭಕ್ತಿ ಮತ್ತು ಶಕ್ತಿಗಳ…
ಜೋಗದ ಹಾದಿಯಲ್ಲಿ ಕೊಲ್ಲಿ ಬಚ್ಚಲು ಡ್ಯಾಂ

ಜೋಗದ ಹಾದಿಯಲ್ಲಿ ಕೊಲ್ಲಿ ಬಚ್ಚಲು ಡ್ಯಾಂ

ಜೋಗದ ಪ್ರವಾಸಕ್ಕೆ ಶಿವಮೊಗ್ಗ ಮೂಲಕ ಆಗಮಿಸುವ ಪ್ರವಾಸಿಗರಿಗೆ ಮೋಜು ಮಸ್ತಿ ನೀಡುವ ಪುಟ್ಟ ಅಣೆಕಟ್ಟು ಇಲ್ಲಿದೆ. ಶಿವಮೊಗ್ಗದಿಂದ ಜೋಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸುಮಾರು 40…
Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.