ಕವಿಸಮಯ

ಜೀವನದ ನೌಕೆಯಲಿ ನೂರಾರು ನೆನಪು

ಜೀವನದ ನೌಕೆಯಲಿ ನೂರಾರು ನೆನಪು

ಜೀವನದ ನೌಕೆಯಲಿ ನೂರಾರು ನೆನಪು || ಹಚ್ಚ ಹಸುರಾದ ನೆನಪು ಬಿಚ್ಚಿ ಹೇಳಲರಿಯದ ನೆನಪು ಅಚ್ಚು ಮೆಚ್ಚಿನ ನೆನಪು ಮರೆಯಾಗದಿಹ ನೆನಪು ಮಾಸದಿಹ ನೆನಪು||
ಜೀವ ಜಾಲಾಡುತಾ…

ಜೀವ ಜಾಲಾಡುತಾ…

ಎಲ್ಲವನು ತೆರೆದಿಟ್ಟೆ ನಿನ್ನೆದುರು ಮುಚ್ಚಿಡಲು ಇನ್ನೇನು ಇರದಿರಲು ಹಚ್ಚಿಕೊಳ್ಳುವ ತವಕ ಹೆಚ್ಚಾಗಿ ಬಂದಾಗ ಚುಚ್ಚಿ ಹೋಗುವ ತವಕ ನಿನಗೇಕೆ?! ಮೆಚ್ಚಿ ಬಂದವ ಮರುಗಿ ಅಳಬೇಕೆ?
ಕಾಲಚಕ್ರದ ದೊಡ್ಡತನ ಸಣ್ಣತನದಲ್ಲಿ

ಕಾಲಚಕ್ರದ ದೊಡ್ಡತನ ಸಣ್ಣತನದಲ್ಲಿ

ಸಣ್ಣಗಾಗುತ್ತಲೇ ಇರುವೆ ದೊಡ್ಡವನಾಗುವ ಭರದಲ್ಲಿ ಸಣ್ಣತನವನ್ನು ದಾಟುತ್ತಲಿರುವೆ ದೊಡ್ಡವನಾಗುವ ದಿಸೆಯಲ್ಲಿ
ಮಳೆ

ಮಳೆ

ಮಳೆ ಬ೦ತು ಮಳೆ ಅಡಿದೆವು ಕ೦ಸಾಳೆ ತೊಳೆಯಿತು ಕೊಳೆ ಮಳೆ ಬ೦ತು ಮಳೆ
ನಮ್ಮ ದೇಶ ಭಾರತ 

ನಮ್ಮ ದೇಶ ಭಾರತ 

ನಮ್ಮ ದೇಶ ಭಾರತ ಸ್ಪೂರ್ತಿ ಕೀರ್ತಿ ಬಿರುತಾ ಪ್ರಗತಿಯ ಪಥದಲ್ಲಿ ಸಾಗುತ ನನಗೆ ಇಷ್ಟ ಭಾರತ ನಮ್ಮ ದೇಶ ಭಾರತ
ಬಂತು ಬಂತು ಗಣಪತಿ ಹಬ್ಬ

ಬಂತು ಬಂತು ಗಣಪತಿ ಹಬ್ಬ

ಬಂತು ಬಂತು ಗಣಪತಿ ಹಬ್ಬ ಮೋದಕದಿಂದ ತುಂಬಿದ ಡಬ್ಬ ಹೂವಿನಿಂದ ಅಲಂಕರಿಸಿದ ಸ್ಥಮ್ಭ ಬಂತು ಬಂತು ಗಣಪತಿ ಹಬ್ಬ
ವೃಕ್ಷದ ಮೇಲೆ ಏರಿದ ವ್ಯಕ್ತಿ

ವೃಕ್ಷದ ಮೇಲೆ ಏರಿದ ವ್ಯಕ್ತಿ

ವೃಕ್ಷದ ಮೇಲೆ ಏರಿದ ವ್ಯಕ್ತಿ ಹಿರಿಯನಂತೆಯೇ ಕಾಣುವನು ಕೆಳಗೆ ನಿಂತ ವ್ಯಕ್ತಿಯೂ ಹಾಗೆ ಕಿರಿಯನಂತೆಯೇ ತೋರುವನು | ಹಿರಿಯ ಕಿರಿಯ ವ್ಯಕ್ತಿಯೇ ಇಲ್ಲ, ದೊಡ್ಡವ ಸಣ್ಣವರಂತೂ ಇಲ್ಲ,…
ಹಾಡಲಾರೆನು ನಾನು

ಹಾಡಲಾರೆನು ನಾನು

ಹಾಡಲಾರೆನು ನಾನು.. ಮುಖವಾಡ ಕಳಚಿದ ಚಹರೆಗಳು, ಆಳವಾಗಿಹÀ ಗಾಯದ ಕಲೆಗಳು ಕಳಚುತ್ತಿರುವ ರಹಸ್ಯದಿ ಸತ್ಯತೆಯಿಂದಲೇ ಭಯಭೀತಗೊಂಡು ಹಾಡಲಾರೆನು ನಾನು |
ಎತ್ತರದ ಶಿಖರದಲ್ಲಿ

ಎತ್ತರದ ಶಿಖರದಲ್ಲಿ

ಭಾವಾನುವಾದ - ನೃತ್ಯಗುರು ಸಹನಾ ಚೇತನ್ ಎತ್ತರದ ಶಿಖರದಲ್ಲಿ, ಮರಗಳೆಂದೂ ಬೆಳೆಯುವುದಿಲ್ಲ, ಬಳ್ಳಿಗಳೂ ಮೊಳೆಯುವುದಿಲ್ಲ, ಹುಲ್ಲುಗಳಂತು ಒಸರುವುದೇ ಇಲ್ಲ,
Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.