ಸಾಹಿತ್ಯ

ಬಂತು ಬಂತು ಗಣಪತಿ ಹಬ್ಬ

ಬಂತು ಬಂತು ಗಣಪತಿ ಹಬ್ಬ

ಬಂತು ಬಂತು ಗಣಪತಿ ಹಬ್ಬ ಮೋದಕದಿಂದ ತುಂಬಿದ ಡಬ್ಬ ಹೂವಿನಿಂದ ಅಲಂಕರಿಸಿದ ಸ್ಥಮ್ಭ ಬಂತು ಬಂತು ಗಣಪತಿ ಹಬ್ಬ
ವೃಕ್ಷದ ಮೇಲೆ ಏರಿದ ವ್ಯಕ್ತಿ

ವೃಕ್ಷದ ಮೇಲೆ ಏರಿದ ವ್ಯಕ್ತಿ

ವೃಕ್ಷದ ಮೇಲೆ ಏರಿದ ವ್ಯಕ್ತಿ ಹಿರಿಯನಂತೆಯೇ ಕಾಣುವನು ಕೆಳಗೆ ನಿಂತ ವ್ಯಕ್ತಿಯೂ ಹಾಗೆ ಕಿರಿಯನಂತೆಯೇ ತೋರುವನು | ಹಿರಿಯ ಕಿರಿಯ ವ್ಯಕ್ತಿಯೇ ಇಲ್ಲ, ದೊಡ್ಡವ ಸಣ್ಣವರಂತೂ ಇಲ್ಲ,…
ಹಾಡಲಾರೆನು ನಾನು

ಹಾಡಲಾರೆನು ನಾನು

ಹಾಡಲಾರೆನು ನಾನು.. ಮುಖವಾಡ ಕಳಚಿದ ಚಹರೆಗಳು, ಆಳವಾಗಿಹÀ ಗಾಯದ ಕಲೆಗಳು ಕಳಚುತ್ತಿರುವ ರಹಸ್ಯದಿ ಸತ್ಯತೆಯಿಂದಲೇ ಭಯಭೀತಗೊಂಡು ಹಾಡಲಾರೆನು ನಾನು |
ಎತ್ತರದ ಶಿಖರದಲ್ಲಿ

ಎತ್ತರದ ಶಿಖರದಲ್ಲಿ

ಭಾವಾನುವಾದ - ನೃತ್ಯಗುರು ಸಹನಾ ಚೇತನ್ ಎತ್ತರದ ಶಿಖರದಲ್ಲಿ, ಮರಗಳೆಂದೂ ಬೆಳೆಯುವುದಿಲ್ಲ, ಬಳ್ಳಿಗಳೂ ಮೊಳೆಯುವುದಿಲ್ಲ, ಹುಲ್ಲುಗಳಂತು ಒಸರುವುದೇ ಇಲ್ಲ,
ಸಾವು ನಿಂತಲ್ಲೇ ಸ್ಥಬ್ದವಾಯಿತು.. !

ಸಾವು ನಿಂತಲ್ಲೇ ಸ್ಥಬ್ದವಾಯಿತು.. !

ಸಾವು ಅಲ್ಲೇ ಸ್ಥಬ್ದವಾಯಿತು! ನಿನ್ನೊಡನೆ ಸರಸವಾಡುವ ಬಗೆ ನನ್ನದಾಗಿರಲಿಲ್ಲ ತಿರುವಿನಲ್ಲಿ ಸಿಕ್ಕೇ ಸಿಗುವೆನೆಂಬ ಭಾಷೆಯನ್ನೆಂದೂ ನೀಡಿರಲಿಲ್ಲ!
ಬಂದು ಬಿಡು ಗೆಳತಿ

ಬಂದು ಬಿಡು ಗೆಳತಿ

ಕವಿತೆಯಲ್ಲರಳ ಬೇಕಾದ ಪದಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಂದು ಬಿಡು ಗೆಳತಿ !!
ಸತ್ತ ನಿನ್ನೆಗಳ ನೆನಪು

ಸತ್ತ ನಿನ್ನೆಗಳ ನೆನಪು

ಸತ್ತ ನಿನ್ನೆಗಳ ನೆನಪ ಹೆಕ್ಕಿ ತೆಗೆಯುವ ನೆಪದಲ್ಲಿ ಎದುರಿರುವ ದಿನಗಳ ಕಳೆಯಬೇಕೇ?
ನೀನು ಇಲ್ಲದೆ

ನೀನು ಇಲ್ಲದೆ

ಒಂದು ಬಾರಿ ಬಂದು ನೋಡು ಇಲ್ಲಿಯ ನೀನಿಲ್ಲದ ನನ್ನಯ ಪಾಡು ಮಸಣದ ಹೆಣವಂತಾಗಿರುವೆ ನಾ ಗೆಳತಿ ನೀನು ಇಲ್ಲದೆ! ಕೈ ಹಿಡಿದು ನಡೆದ ದಾರಿ ನಮ್ಮ ಹೆಸರನ್ನು…
ಶಿಖಾರಿ

ಶಿಖಾರಿ

ನೆನಪಿನಂಗಳದಿಂದ ಹೊರಬಂದ ಮೂವರೂ ಕಲ್ಲಾಗಿದ್ದರು ನೋವಿನಿಂದ. ತಂಗಾಳಿಯ ತಂಪಿಗೂ ಅವರ ಬೇಗೆಯನ್ನು ಕಡಿಮೆ ಮಾಡುವ ಶಕ್ತಿಯಿರದೇ ಬೆಟ್ಟದ ಮರೆಯಲ್ಲಿ ಅಡಗಿಕೊಳ್ಳುತ್ತಿದ್ದವು ನಾಚಿಕೆಯಿಂದ. ತಾವು ಗೊತ್ತಿದ್ದೂ ಗೊತ್ತಿಲ್ಲದೆಯೂ ಮಾಡಿದ…
Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.