Projects

ಐಡ್ರೀಮ್ಸ್ ಅಂತರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆಗೆ ಆಹ್ವಾನ

ಅರ್ಜಿ ಸಲ್ಲಿಸಲು ಇದೇ ಸೆಪ್ಟೆಂಬರ್ ಮೂವತ್ತನೆಯ ತಾರೀಕು ಅಂತಿಮ ದಿನ

ಬೆಂಗಳೂರು : ಕನ್ನಡ ಟೈಮ್ಸ್ ಸಂಸ್ಥೆ ಇದೇ ಮೊದಲ ಬಾರಿಗೆ ಇಸ್ಫಾ-2018 (iDreams INTERNATIONAL SHORT FILM AWARDS, iISFA 2018) ಎಂಬ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದ್ದು ಆಸಕ್ತರು ತಮ್ಮ ನಿರ್ಮಾಣ ನಿರ್ದೇಶನದ ಕಿರುಚಿತ್ರಗಳನ್ನು ಅರ್ಜಿ ಸಮೇತ ಸಲ್ಲಿಸಲು ಇದೇ ಸೆಪ್ಟೆಂಬರ್ ಮೂವತ್ತನೆಯ ತಾರೀಕು ಅಂತಿಮ ದಿನವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಹಲವಾರು ಕಿರುಚಿತ್ರಗಳನ್ನು ತಯಾರಿಸುತ್ತಿರುವ ಯುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿದ್ದು ಇದಕ್ಕೆ ಅರ್ಜಿಸಲ್ಲಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು 9449911590 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು ಅಥವಾ ಈ ವೆಬ್ ತಾಣಗಳಿಗೆ ಭೇಟಿಕೊಡಬಹುದು.

internationalshortfilmcontest.com

kannadatimes.com/iisfa/

Tags

Related Articles

Close

Adblock Detected

Please consider supporting us by disabling your ad blocker