Dance

Bharatanatya Rangapravesha of Kum. Sahithya.V on 19th November 2016.

invitation-pg1Bharatanatya Rangapravesha

Sri Sukruthi Natyalaya presents Bharatanatyam Rangapravesha by Kum. Sahithya.V, student of Guru Smt. Hema Panchamukhi on 19th November at “PARAMPARA ART AND CULTURAL RESEARCH DEVELOPMENT CENTER AUDITORIUM”, at 6.15 pm.

The Chief guests of the day are Sri Narahari Dixit – Music exponent : Sugama Sangeetha Shale, Dr. Smt. B. Gayathri Devi – Principal, Little Flower Public School, Dr. Sri S.N. Nataraj – Principal, Sri Bhagawan Mahaveer Jain College, V.V. Puram, Kum. Sahithya is currently studying 1st PUC at Sri Bhaghvan Mahaveer Jain College.

From the childhood, she has always shown keen interest in both music and dance. She has won many prizes in various competition that she has participated in. She has also performed Bharatanatyam at various prestigious platforms in Karnataka, Delhi and Tamil Nadu.

sahithya-invitation-backVenue: at “PARAMPARA ART AND CULTURAL RESEARCH DEVELOPMENT CENTER AUDITORIUM”, Near Chennamanakere Achukattu Bus Terminals, Bangalore-560 085

ಹೇಮ ಪಂಚಮುಖಿ
ಶ್ರೀ ಸುಕೃತಿ ನಾಟ್ಯಾಲಯ
1074, 7ನೇ ಎ ಅಡ್ಡರಸ್ತೆ, 3ನೇ ಬಿ ಮುಖ್ಯ ರಸ್ತೆ,
ಗಣಪತಿ ಸಚ್ಚಿದಾನಂದ ಆಶ್ರಮದ ಮುಂಭಾಗದ ರಸ್ತೆ,
ಗಿರಿನಗರ 2ನೇ ಹಂತ, ಬೆಂಗಳೂರು – 85
ದೂ: 080 26721116, 9945129885

photo-5-okನವೆಂಬರ್ 19, 2016 – ಕು| ಸಾಹಿತ್ಯ ವಿ. – ಭರತನಾಟ್ಯ ರಂಗ ಪ್ರವೇಶ.
ಶ್ರೀ ಸುಕೃತಿ ನಾಟ್ಯಾಲಯದ ವತಿಯಿಂದ ನವೆಂಬರ್ 19 ರಂದು ವಿದುಷಿ ಶ್ರೀಮತಿ ಹೇಮ ಪಂಚಮುಖಿಯವರ ಶಿಷ್ಯೆ ಕು| ಸಾಹಿತ್ಯ ವಿ. ಯವರ ಭರತನಾಟ್ಯ ರಂಗಪ್ರವೇಶವು “ಪರಂಪರ ಆರ್ಟ್ ಮತ್ತು ಕಲ್ಚರಲ್ ರಿಸೋರ್ಸ್ ಡೆವಲಪ್‍ಮೆಂಟ್ ಸೆಂಟರ್ ಆಡಿಟೋರಿಯಂ”ನಲ್ಲಿ ಸಂಜೆ 6.15ಕ್ಕೆ ನಡೆಯಲಿದೆ. ಈ ಸಮಾರಂಭಕ್ಕೆ ಖ್ಯಾತ ಸುಗಮ ಸಂಗೀತ ಶಿಕ್ಷಕರು ಹಾಗೂ ಗಾಯಕರಾದ ಶ್ರೀಯುತ ನರಹರಿ ದೀಕ್ಷಿತ್, ಶ್ರೀಮತಿ ಡಾ. ಬಿ. ಗಾಯತ್ರಿದೇವಿ – ಪ್ರಾಂಶುಪಾಲರು – ಎಲ್.ಎಫ್.ಪಿ.ಎಸ್, ಡಾ. ಶ್ರೀ ಎಸ್. ಎನ್. ನಟರಾಜ್ – ಪ್ರಾಂಶುಪಾಲರು – ಭಗವಾನ್ ಮಹಾವೀರ್ ಜೈಲ್ ಕಾಲೇಜ್, ವಿ.ವಿ.ಪುರಂ ಇವರುಗಳು ಮುಖ್ಯ ಆತಿಥಿಗಳಾಗಿ ಆಗಮಿಸಲಿದ್ದಾರೆ.
NARAHARI DIKSHITಶಿಕ್ಷಣ ಹಾಗೂ ಶಿಕ್ಷಣೇತರ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಕು| ಸಾಹಿತ್ಯ ಅವರು ಪ್ರಸುತ್ತ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಪ್ರಥಮ ಪಿ.ಯು ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಸಂಗೀತ ಹಾಗೂ ನೃತ್ಯದಲ್ಲಿ ಆಪಾರ ಆಸಕ್ತ ಹೊಂದಿರುವ ಇವರು ಪ್ರಸ್ತುತ ಭರತನಾಟ್ಯವನ್ನು ವಿದುಷಿ ಶ್ರೀಮತಿ ಹೇಮ ಪಂಚಮುಖಿ ಅವರಲ್ಲಿ ಅಭ್ಯಾಸ ಮಾಡುತ್ತಿದ್ದು, ಹಲವಾರು ಅಂತರ ಶಾಲಾ/ಕಾಲೇಜು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ ಹಾಗೂ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿರುತ್ತಾರೆ.
ವಿಳಾಸ: ಪದ್ಮಿನಿರಾವ್ ಪರಂಪರ ಆರ್ಟ್ ಮತ್ತು ಕಲ್ಚರಲ್ ರಿಸೋರ್ಸ್ ಡೆವಲಪ್‍ಮೆಂಟ್ ಸೆಂಟರ್ ಆಡಿಟೋರಿಯಂ,
ಚೆನ್ನಮ್ಮನಕೆರೆ ಅಚ್ಚುಕಟ್ಟು, ಬಸ್ ಟರ್ಮಿನಲ್, ಬೆಂಗಳೂರು-560 085

broacher-page-561-ok

broacher-page-234-ok

photo-4-ok

 

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker